SKIN CARE | ಹಲಸಿನ ಹಣ್ಣು ಕೇವಲ ತಿನ್ನಲು ಮಾತ್ರ ಸಿಹಿಯಲ್ಲ, ನಿಮ್ಮ ತ್ವಚೆಗೆ ಸಿಹಿಯಾದ ರಿಸಲ್ಟ್ ಕೊಡುತ್ತೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹಲಸಿನ ಹಣ್ಣನ್ನು ತಿನ್ನಲು ಹಾಗೂ ವಿವಿಧ ಅಡುಗೆಗಳಲ್ಲಿ ಬಳಸಲಾಗುತ್ತದೆ. ಈ ಹಣ್ಣಿನಲ್ಲಿ ಹಲವು ರೀತಿಯ ಪೋಷಕಾಂಶಗಳಿವೆ. ಇದಲ್ಲದೆ, ಇದರ ಬೀಜಗಳು ಉಪಯುಕ್ತ ಮತ್ತು ನಿಮ್ಮ ಸೌಂದರ್ಯವನ್ನು ಹೆಚ್ಚಿಸುತ್ತವೆ.

for these reason one must consume jackfruit seeds| Jackfruit Seeds For  Diabetic Patients: ಈ ಅದ್ಭುತ ಕಾರಣಗಳಿಗಾಗಿ ತಿನ್ನಿ ಹಲಸಿನ ಹಣ್ಣಿನ ಬೀಜ Health News  in Kannada

ಹಲಸಿನ ಬೀಜಗಳನ್ನು ಬಳಸುವುದರಿಂದ ಚರ್ಮದ ಸತ್ತ ಜೀವಕೋಶಗಳನ್ನು ತೆಗೆದುಹಾಕಬಹುದು ಮತ್ತು ನಿಮ್ಮ ತ್ವಚೆಯ ಕಾಂತಿಯನ್ನು ಹೆಚ್ಚಿಸಬಹುದು. ಇದಕ್ಕೆ 5 ಹಲಸಿನ ಬೀಜಗಳು, 1 ಕಪ್ ಅವಲಕ್ಕಿ, 1 ಕಪ್ ಹಾಲು ಸೇರಿಸಿ ಮತ್ತು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ಮಾಡಿ.

Celebrity-favourtie DIY besan masks for glowing skin

ಈ ಪೇಸ್ಟ್ ಅನ್ನು ನಿಮ್ಮ ಮುಖದ ಮೇಲೆ ಹಚ್ಚಿ ಮತ್ತು ವೃತ್ತಾಕಾರದ ಚಲನೆಯಲ್ಲಿ 5 ನಿಮಿಷಗಳ ಕಾಲ ಮಸಾಜ್ ಮಾಡಿ. ನಂತರ ತಣ್ಣೀರಿನಿಂದ ತೊಳೆಯಿರಿ ಮತ್ತು ಮಾಯಿಶ್ಚರೈಸರ್ ಬಳಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!