ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಗ್‌ಬಾಸ್ ವಿನ್ನರ್ ಮುನ್ನಾವರ್ ಫಾರುಕಿ ಫ್ಯಾನ್ ಬೇಸ್ ಸಿಕ್ಕಾಪಟ್ಟೆ ದೊಡ್ಡದಾಗಿದೆ. ಸ್ಟಾಂಡ್ ಅಪ್ ಕಾಮಿಡಿಯನ್ ಮುನ್ನಾವರ್ ಫಾರುಕಿ ರೋಡ್ ಶೋ ಹಮ್ಮಿಕೊಂಡಿದ್ದು, ಅಭಿಮಾನಿಗಳು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದಾರೆ.
ಲಕ್ಷಾಂತರ ಜನರು ಪಟಾಕಿ ಸಿಡಿಸಿ,ಕೇಕ್ ಕತ್ತರಿಸಿ ಗಂಟೆಗಟ್ಟಲೆ ರೋಡ್ ಬ್ಲಾಕ್ ಮಾಡಿ ಮುನ್ನಾವರ್ ಕಡೆಗೆ ಕೈ ಬೀಸಿದ್ದಾರೆ. ಪೊಲೀಸರು ರಸ್ತೆ ಕ್ಲಿಯರ್ ಮಾಡಿಸಲು ಹರಸಾಹಸ ಪಟ್ಟಿದ್ದಾರೆ. ಇನ್ನು ಮುನ್ನಾವರ್ ಮಾತ್ರ ತಮ್ಮ ಫ್ಯಾನ್ ಬೇಸ್ ನೋಡಿ ಆಶ್ಚರ್ಯ ಹಾಗೂ ಖುಷಿ ಪಟ್ಟಿದ್ದು, ಅಭಿಮಾನಿಗಳು ಕೈಮುಗಿದು ವಂದಿಸಿದ್ದಾರೆ.