ಮಾಡುವ ವಿಧಾನ
ಮೊದಲು ಬಾಣಲೆಗೆ ಶೇಂಗಾ ಹಾಕಿ ಹುರಿದುಕೊಳ್ಳಿ, ನಂತರ ಅದನ್ನು ಪಕ್ಕಕ್ಕೆ ಇಡಿ. ತಣ್ಣಗಾದ ನಂತರ ಪುಡಿ ಮಾಡಿ.
ನಂತರ ಅದೇ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಶೇಂಗಾ ಹಸಿಮೆಣಸು ಹಾಕಿ, ನಂತರ ಈರುಳ್ಳಿ ಉಪ್ಪು ಹಾಕಿ ಬಾಡಿಸಿ
ನಂತರ ಅದಕ್ಕೆ ಆಲೂಗಡ್ಡೆ ಹಾಕಿ, ಅರಿಶಿಣ ಬೇಕಿದ್ದಲ್ಲಿ ಹಾಕಿ, ಗರಂ ಮಸಾಲ ಕೂಡ
ನಂತರ ರಾತ್ರಿಯೇ ನೆನೆಸಿಟ್ಟ ಸಬ್ಬಕ್ಕಿಗೆ ಶೇಂಗಾ ಪುಡಿ ಹಾಕಿ ಮಿಕ್ಸ್ ಮಾಡಿ, ಅದನ್ನು ಒಗರಣೆಗೆ ಹಾಕಿ
ಚನ್ನಾಗಿ ಮಿಕ್ಸ್ ಮಾಡಿ, ಕೊತ್ತಂಬರಿ ಹಾಕಿದ್ರೆ ಸಬ್ಬಕ್ಕಿ ಒಗರಣೆ ರೆಡಿ