ಸಾಮಾಗ್ರಿಗಳು
ಮ್ಯಾಗಿ
ಕೊತ್ತಂಬರಿ ಸೊಪ್ಪು
ಬೆಳ್ಳುಳ್ಳಿ
ಸೋಯಾಸಾಸ್
ನಿಂಬೆಹುಳಿ
ಮೊದಲು ಮ್ಯಾಗಿಯನ್ನು ನೀರಿಗೆ ಹಾಕಿ ಬೇಯಿಸಿ
ಇತ್ತ ಬೌಲ್ಗೆ ಮ್ಯಾಗಿ ಮಸಾಲಾ, ಕೊತ್ತಂಬರಿ ಸೊಪ್ಪು, ಬೆಳ್ಳುಳ್ಳಿ, ಸೋಯಾಸಾಸ್ ಹಾಕಿ
ಇದಕ್ಕೆ ಕಾದ ಎಣ್ಣೆಯನ್ನು ಹಾಕಿ ಮಿಕ್ಸ್ ಮಾಡಿ
ನಂತರ ಬೇಯಿಸಿದ ಮ್ಯಾಗಿ ಹಾಕಿ ನಿಂಬೆಹುಳಿ ಹಿಂಡಿದ್ರೆ ನಿಂಬು ಮ್ಯಾಗಿ ರೆಡಿ