ಮಕ್ಕಳು ಕಾರ್ಟೂನ್ ನೋಡದೇ ತಿಂಡಿ ತಿನ್ನೋದಿಲ್ಲ, ಊಟ ಮಾಡಿಸೋಕೆ ರೈಮ್ಸ್ ಬೇಕೇ ಬೇಕು ಅಂತೀರಾ? ಮಕ್ಕಳ ಸ್ಕ್ರೀನ್ ಟೈಮ್ ಬಗ್ಗೆ ನೀವು ತಿಳಿಯಲೇಬೇಕು..
ಎರಡು ವರ್ಷದೊಳಗಿನ ಮಕ್ಕಳಿಗೆ ಟಿವಿ, ಮೊಬೈಲ್, ಕಂಪ್ಯೂಟರ್ ಒಟ್ಟಾರೆ ಸ್ಕ್ರೀನ್ ತೋರಿಸುವಂತಿಲ್ಲ. ಇನ್ನು ಎರಡರಿಂದ ನಾಲ್ಕು ವರ್ಷದ ಮಕ್ಕಳಿಗೆ ದಿನಕ್ಕೆ ಒಂದು ಗಂಟೆ ಮಾತ್ರ ಸ್ಕ್ರೀನ್ ಟೈಮ್ಗೆ ಅವಕಾಶ.
ಮಕ್ಕಳನ್ನು ಬೇರೆ ಬೇರೆ ಆಕ್ಟಿವಿಟಿಯಲ್ಲಿ ತೊಡಗಿಸಿ, ಹೊರಗಡೆ ಕೂರಿಸಿ ಊಟ ತಿಂಡಿ ತಿನ್ನಿಸಿ, ಅವರಿಗೆ ತಿನ್ನಲು ನೀಡಿ..