ಚಳಿಗಾಲದಲ್ಲಿ ಗಂಟಲು ಕಿರಿಕಿರಿ, ಗಂಟಲು ಕೆರೆತ ಹಾಗೂ ಶೀತ ಮಾಮೂಲು. ರೋಗನಿರೋಧಕ ಶಕ್ತಿ ಹೆಚ್ಚಿಸಿ, ಗಂಟಲು ಕಿರಿಕಿರಿ ನಿವಾರಣೆ ಮಾಡುವ ಈಸಿ ಕಷಾಯ ರೆಸಿಪಿ ಇಲ್ಲಿದೆ..
ಮೊದಲು ನೀರಿಗೆ ಜೀರಿಗೆ, ಶುಂಠಿ, ಬೆಲ್ಲ ಹಾಗೂ ಕಾಳುಮೆಣಸು ಹಾಕಿ
ನಂತರ ಚೆನ್ನಾಗಿ ಕುದ್ದ ಮೇಲೆ ಸ್ವಲ್ಪ ಅರಿಶಿನ, ಹಾಲು ಹಾಕಿ ಬಿಸಿ ಮಾಡಿದ್ರೆ ಕಷಾಯ ರೆಡಿ