Sorry, ನಾನು ಸುಳ್ಳು ಹೇಳ್ಬಿಟ್ಟೆ, ಕ್ಷಮೆ ಕೇಳಿದ ಎಬಿಡಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ನಟಿ ಅನುಷ್ಕಾ ಶರ್ಮಾ ಎರಡನೇ ಬಾರಿಗೆ ಪೋಷಕರಾಗ್ತಿದ್ದಾರೆ ಅನ್ನೋ ಕ್ಲೂ ಬಿಟ್ಟುಕೊಟ್ಟಿದ್ದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಎಬಿ ಡಿವಿಲಿಯರ್ಸ್.

ಈ ಬಗ್ಗೆ ವಿರುಷ್ಕಾ ದಂಪತಿಗೆ ಎಬಿಡಿ ಕ್ಷಮೆ ಕೇಳಿದ್ದಾರೆ. ಕುಟುಂಬಕ್ಕೆ ಯಾವಾಗ್ಲೂ ಮೊದಲ ಆದ್ಯತೆ ಕೊಡಬೇಕು ಎಂದು ಹೇಳಿದ್ದೆ. ಅದಕ್ಕೆ ಈಗಲೂ ಬದ್ಧನಾಗಿದ್ದೇನೆ. ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ಹೇಳಿದ್ದೆ. ಇದು ಸುಳ್ಳು ನನ್ನನ್ನು ಕ್ಷಮಿಸಿ ಎಂದಿದ್ದಾರೆ. ಕೊಹ್ಲಿ ವಿಶ್ರಾಂತಿಗೆ ಇದೇ ಕಾರಣ ಇರಬಹುದು ಎಂದಿದ್ದು. ಅದು ಸುಳ್ಳು ಕುಟುಂಬದೊಡನೆ ಸಮಯ ಕಳೆಯೋಕೆ ಕೊಹ್ಲಿ ಹೋಗಿದ್ದಾರೆ ಎಂದು ಎಬಿಡಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!