ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆ: ಮಂಡ್ಯ ಜಿಲ್ಲೆಯಲ್ಲಿ ಶೇ. 69.88ರಷ್ಟು ಮತದಾನ

ಹೊಸದಿಗಂತ ವರದಿ,ಮಂಡ್ಯ:

ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ಮಂಡ್ಯ ಜಿಲ್ಲೆಯಲ್ಲಿ ಶೇ 69.88ರಷ್ಟು ಮತದಾನ ನಡೆದಿದ್ದುಘಿ, ಈ ಪೈಕಿ ಪಾಂಡವಪುರ ತಾಲೂಕಿನಲ್ಲಿ ಅತಿ ಹೆಚ್ಚು ಶೇ. 76.60ರಷ್ಟು ಮತದಾನ ನಡೆದರೆ, ಮಂಡ್ಯ ತಾಲೂಕಿನಲ್ಲಿ ಅತಿ ಕಡಿಮೆ 66.36ರಷ್ಟು ಮತದಾನ ನಡೆದಿದೆ.
ಉಳಿದಂತೆ ಕೆ.ಆರ್.ಪೇಟೆಯಲ್ಲಿ 73.75, ನಾಗಮಂಗಲ ತಾಲೂಕಿನಲ್ಲಿ 74.25, ಮದ್ದೂರು ತಾಲೂಕಿನಲ್ಲಿ 72.65, ಶ್ರೀರಂಗಪಟ್ಟಣ ತಾಲೂಕಿನಲ್ಲಿ 68.94 ಹಾಗೂ ಮಳವಳ್ಳಿ ತಾಲೂಕಿನಲ್ಲಿ 67.88ರಷ್ಟು ಮತದಾನವಾಗಿದೆ ಎಂದು ಜಿಲ್ಲಾಧಿಕಾರಿಯಾಗಿರುವ ಸಹಾಯಕ ಚುನಾವಣಾಧಿಕಾರಿ ಎಸ್. ಅಶ್ವತಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!