SUMMER | ಶುರುವಾಯ್ತು ಬೇಸಿಗೆ, ಸಿಕ್ಕಿದ್ದೆಲ್ಲಾ ತಿನ್ನುವಂತಿಲ್ಲ.. ಹೀಗಿರಲಿ ಆಹಾರ ಪದ್ಧತಿ!

ಬೇಸಿಗೆಯಲ್ಲಿ ಎಲ್ಲ ಕಾಲದಂತೆ ಸಿಕ್ಕಿದ್ದನ್ನು ತಿನ್ನುವಂತಿಲ್ಲ, ಆಹಾರ ಪದ್ಧತಿಯಲ್ಲಿ ಸಾಕಷ್ಟು ಬದಲಾವಣೆ ಮಾಡಿಕೊಳ್ಳಬೇಕಿದೆ. ಇಷ್ಟ ಎಂದು ರಸ್ತೆ ಬದಿಯ ಆಹಾರ ತಿನ್ನುವಂತಿಲ್ಲ, ಏಕೆಂದರೆ ಈ ಸಮಯದಲ್ಲಿ ರೋಗಗಳು ಜಾಸ್ತಿ. ಯಾವ ರೀತಿ ಆಹಾರ ತೆಗೆದುಕೊಳ್ಳಬೇಕು? ಯಾವ ಆಹಾರ ತೆಗೆದುಕೊಳ್ಳಬಾರದು ಇಲ್ಲಿದೆ ಮಾಹಿತಿ..

ಕಾಫಿ ಕುಡಿಯೋದನ್ನು ಕಮ್ಮಿ ಮಾಡಿ, ಕೆಫಿನ್ ಅಂಶ ನಿಮ್ಮ ದೇಹದಲ್ಲಿರುವ ನೀರನ್ನು ಕಡಿಮೆ ಮಾಡುತ್ತದೆ. ಡೀಹೈಡ್ರೇಟ್ ಆಗದೇ ಹೈಡ್ರೇಟ್ ಆಗಿರುವುದು ಮುಖ್ಯ.

Coffee for digestion: Coffee can help in digestion says studyಉಪ್ಪಿನಕಾಯಿ ತಿನ್ನಬೇಡಿ, ಇದೂ ದೇಹವನ್ನು ಡೀಹೈಡ್ರೇಟ್ ಮಾಡುತ್ತದೆ.

Indian Pickles & Achar Recipes by Archana's Kitchenಸೋಡಾ ಡ್ರಿಂಕ್‌ಗಳನ್ನು ಅವಾಯ್ಡ್ ಮಾಡಿ.

Carbonated Beverages – PMG Engineeringಹಣ್ಣಿನ ಜ್ಯೂಸ್ ಸಾಮಾನ್ಯವಾಗಿ ಎಲ್ಲರೂ ಕುಡಿಯುತ್ತಾರೆ, ಆದರೆ ಹಣ್ಣಿನ ಜ್ಯೂಸ್ ಬೇಡ, ಸೀದ ಹಣ್ಣನ್ನೇ ಸೇವನೆ ಮಾಡಿ.

25 Healthiest Fruits You Can Eat - Best Fruits to Eat Dailyಮದ್ಯಪಾನ ಕಡಿಮೆ ಮಾಡಿ, ಈಗಲ್ಲ, ಯಾವ ಕಾಲದಲ್ಲೂ ಮದ್ಯಪಾನ ಆರೋಗ್ಯಕ್ಕೆ ಹಾನಿಕರ

Bartending 101: Tips, Tricks, and Techniques for Better Drinksಅತಿಯಾಗಿ ಉಪ್ಪು ಸೇವನೆ ಮಾಡಬೇಡಿ, ದೇಹ ಡೀಹೈಡ್ರೇಟ್ ಆಗುತ್ತದೆ.

Heart failure and salt: The great debate - Harvard Healthಮಿಲ್ಕ್‌ಶೇಕ್ಸ್ ಸಕ್ಕರೆ ಪದಾರ್ಥ ಬಳಕೆ ಬೇಡ

Best Sangria Recipe - How to Make Red Sangriaಎಣ್ಣೆಯಲ್ಲಿ ಕರಿದ ತಿಂಡಿ ತಿನಿಸು, ರಸ್ತೆ ಬದಿ ಧೂಳಿನಲ್ಲಿ ಅಂಗಡಿಗಳಲ್ಲಿ ತಿನ್ನುವ ಜಂಕ್ ಫುಡ್ ಅವಾಯ್ಡ್ ಮಾಡಿ.

The Real Reason Fried Foods Are So Popular Right Nowಏನನ್ನು ತಿನ್ನಬೇಕು?

ತೂಕ ಇಳಿಸೋದಕ್ಕೆ ಇದು ಸಕಾಲ, ಮಸಾಲಾ ಪದಾರ್ಥಗಳ ಸೇವನೆ ಕಡಿಮೆ ಮಾಡಿ ನೈಸರ್ಗಿಕ ತರಕಾರಿ ಹಣ್ಣು ಸೇವನೆ ಮಾಡಿ.

10 Vegetables That Can Substitute for Meat - One Green Planetಕಲ್ಲಂಗಡಿ ಹಣ್ಣು, ಮಸ್ಕ್ ಮೆಲನ್ ಹೀಗೆ ನೀರಿನಂಶ ಇರುವ ಹಣ್ಣುಗಳನ್ನು ತಿನ್ನಿ

Why You Should Pay Attention To The Tail Of Your Watermelonಸೌತೆಕಾಯಿ ತಿನ್ನಿ, ಮೊಳಕೆ ಕಾಳುಗಳ ಸೇವನೆ ಮಾಡಿ.

10 Health Benefits Of Cucumbers—Plus Nutrition Info And Recipesನೀರು ಅಮೃತಕ್ಕೆ ಸಮ, ಆದಷ್ಟು ಹೆಚ್ಚು ನೀರು ಕುಡಿಯಿರಿ.

Benefits of Drinking Water: How It Affects Your Energy, Weight & More

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!