ಡಯಾಬಿಟಿಸ್ ಇರುವವರು ಈ 10 ಆಹಾರದಿಂದ ದೂರ ಇದ್ದಷ್ಟು ಒಳ್ಳೆಯದು..

ಡಯಾಬಿಟಿಸ್ ಇರುವವರಿಗೆ ಸಾಮಾನ್ಯ ಬೇರೆಯದ್ದೇ ಡಯಟ್ ಇರುತ್ತದೆ. ಅವರು ಯಾವ ಪದಾರ್ಥ ತಿನ್ನುವಾಗಲೂ ಆಲೋಚಿಸಿ ತಿನ್ನಬೇಕಾಗುತ್ತದೆ. ಡಯಾಬಿಟಿಸ್ ಬಂದವರು ಹಾಗೇ ಡಯಾಬಿಟಿಸ್ ಬಾರದೇ ಇರಲಿ ಎಂದು ಇಚ್ಛಿಸುವವರು ಈ ಪದಾರ್ಥಗಳಿಂದ ದೂರ ಇರಿ..

  1. ಸಕ್ಕರೆ ಹಾಕಿರುವ ಕೂಲ್ ಡ್ರಿಂಕ್‌ಗಳು
  2. ಬ್ರೆಡ್, ಮೈದಾ, ಅಕ್ಕಿ ಹಾಗೂ ಪಾಸ್ತಾ
  3. ಹಣ್ಣಿನ ಫ್ಲೇವರ್ ಇರುವ ಯೋಗರ್ಟ್
  4. ಸಕ್ಕರೆ ಅಂಶದ ಸೀರಿಯಲ್ಸ್
  5. ಕಾಫಿ ಡ್ರಿಂಕ್‌ಗಳು
  6. ಜೇನುತುಪ್ಪ ಅಥವಾ ಮೇಪಲ್ ಸಿರಪ್
  7. ಒಣಗಿದ ಹಣ್ಣುಗಳು
  8. ಪ್ಯಾಕ್ ಆಗಿರುವ ಸ್ನ್ಯಾಕ್ಸ್
  9. ಅಂಗಡಿಯಲ್ಲಿ ಸಿಗುವ ಹಣ್ಣಿನ ರಸ
  10. ಫ್ರೆಂಚ್ ಫ್ರೈಸ್, ಎಣ್ಣೆಯಲ್ಲಿ ಕರಿದ ಆಲೂಗಡ್ಡೆ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!