Saturday, March 25, 2023

Latest Posts

ಆರ್‌ಆರ್‌ಆರ್ ಹೊಗಳಿದ ಸ್ಟೀವನ್ ಸ್ಪೀಲ್‌ಬರ್ಗ್, ಖುರ್ಚಿಯಿಂದ ಎದ್ದು ಕುಣಿದ ರಾಜಮೌಳಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮಾಸ್ಟರ್ ಆಫ್ ಸ್ಟೋರಿ ಟೆಲ್ಲಿಂಗ್ ಎಂದೇ ಖ್ಯಾತಿ ಪಡೆದಿರೋ ಸ್ಟೀವನ್ ಸ್ಪೀಲ್‌ಬರ್ಗ್ ನಿರ್ದೇಶಕ ರಾಜಮೌಳಿ ಗುಣಗಾನ ಮಾಡಿದ್ದಾರೆ.

RRR Shown In Every Theatre Will Be Burnt" Saying MP Takes Complete U-Turn &  Heartily Congratulates To The Team After Golden Globe Winಈ ಖುಷಿಗೆ ರಾಜಮೌಳಿ ಖುರ್ಚಿಯಿಂದ ಎದ್ದು ಕುಣಿದು ಕುಪ್ಪಳಿಸಿದ್ದಾರೆ. ರಾಜಮೌಳಿ ಅವರಿಗೆ ಝೂಮ್ ಮೀಟ್ ಮೂಲಕ ಕರೆಮಾಡಿ ಮಾತುಕತೆ ನಡೆಸಿದ್ದು, ನಿರ್ದೇಶನದ ಬಗ್ಗೆ ಗುಣಗಾನ ಮಾಡಿದ್ದಾರೆ. ಆರ್‌ಆರ್‌ಆರ್ ನನ್ನ ಮೇಲೆ ಭಾರೀ ಪ್ರಭಾವ ಬೀರಿದೆ, ಪ್ರತಿ ಪಾತ್ರವೂ, ದೃಶ್ಯವು ವಿಭಿನ್ನ ಎಂದು ಸ್ಟೀವನ್ ಹೇಳಿದ್ದಾರೆ.

 

 

 

 

 

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!