ಹಸಿರು ಬಣ್ಣದಲ್ಲಿ ತೆರೆದ ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಎಷ್ಟಿದೆ ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಿಶ್ರ ಜಾಗತಿಕ ಸೂಚನೆಗಳು ಮತ್ತು ಕಚ್ಚಾ ತೈಲ ಬೆಲೆಗಳು ಮೃದುವಾದ ಹಿನ್ನೆಲೆಯಲ್ಲಿ ಭಾರತೀಯ ಷೇರುಮಾರುಕಟ್ಟೆಗಳು ಹಸಿರು ಬಣ್ನದಲ್ಲಿ ತೆರೆದಿವೆ. ಮುಂಜಾನೆ 09:16 ಕ್ಕೆ, ಸೆನ್ಸೆಕ್ಸ್ 64.90 ಪಾಯಿಂಟ್ ಅಥವಾ 0.11 ರಷ್ಟು ಏರಿಕೆಯಾಗಿ 59907.11 ಕ್ಕೆ ತಲುಪಿದೆ. ನಿಫ್ಟಿ 19.40 ಪಾಯಿಂಟ್ ಅಥವಾ 0.11 ರಷ್ಟು ಏರಿಕೆಯಾಗಿ 17844.70 ಕ್ಕೆ ತಲುಪಿದೆ.

ಟಾಪ್ ಗೇನರ್ಸ್‌ & ಟಾಪ್‌ ಲೂಸರ್ಸ್:

NTPC, Grasim Industries, BPCL, Hero MotoCorp ಮತ್ತು Eicher Motors ಗಳು ನಿಫ್ಟಿಯಲ್ಲಿ ಪ್ರಮುಖ ಲಾಭ ಗಳಿಸಿವೆ.

HDFC, HDFC ಬ್ಯಾಂಕ್, ಇನ್ಫೋಸಿಸ್, TCS ಮತ್ತು HCL ಟೆಕ್ನಾಲಜಿಗಳು ನಷ್ಟ ಕಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!