ಹೊಸದಿಗಂತ ಡಿಜಿಟಲ್ ಡೆಸ್ಕ್:
ಜಾಗತಿಕ ಸೂಚನೆಗಳ ನಡುವೆ ಭಾರತದ ಷೇರುಪೇಟೆ ಹಸಿರು ಬಣ್ಣದಲ್ಲಿ ತೆರೆದಿದ್ದು ಬಿಎಸ್‌ಇ ಸೆನ್ಸೆಕ್ಸ್ 450 ಪಾಯಿಂಟ್‌ಗಳ ಏರಿಕೆ ಕಂಡು 54,228ಕ್ಕೆ ತಲುಪಿದರೆ, ನಿಫ್ಟಿ 135 ಪಾಯಿಂಟ್‌ಗಳ ಏರಿಕೆಯೊಂದಿಗೆ 16,135ಕ್ಕೆ ತಲುಪಿದೆ.ವಿಶಾಲವಾದ ಮಾರುಕಟ್ಟೆಗಳು ಸಹ ಹಸಿರು ಬಣ್ಣದಲ್ಲಿ ತೆರೆದಿದ್ದು ಬಿಎಸ್‌ಇ ಮಿಡ್‌ಕ್ಯಾಪ್ ಮತ್ತು ಸ್ಮಾಲ್‌ಕ್ಯಾಪ್ ಸೂಚ್ಯಂಕಗಳು ಶೇಕಡಾ 0.8 ರಷ್ಟು ಹೆಚ್ಚಾಗಿದೆ.
ಟಾಪ್ ಗೇನರ್ಸ್ & ಟಾಪ್ ಲೂಸರ್ಸ್:
ಟೆಕ್ ಮಹೀಂದ್ರಾ, ಇನ್ಫೋಸಿಸ್, ಹಿಂಡಲ್ಕೋ, ವಿಪ್ರೋ ಗಳು ಹೆಚ್ಚು ಲಾಭ ಗಳಿಸಿವೆ
ಬ್ರಿಟಾನಿಯಾ, ಹೆಚ್‌ಡಿಎಫ್‌ಸಿ ಬ್ಯಾಂಕ್, ಅಪೋಲೋ ಹಾಸ್ಪಿಟಲ್ ನಿಫ್ಟಿಯಲ್ಲಿ ಹಾಗೇ ಜಸ್ಟ್ ಡಯಲ್, ಜ್ಯುಬಿಲಿಯೆಂಟ್ ಗಳು ಬಿಎಸ್‌ಇ ಯಲ್ಲಿ ಹೆಚ್ಚು ನಷ್ಟ ಕಂಡಿವೆ.