ಕ್ಷೀಣವಾಗಿ ತೆರೆದ ಷೇರುಪೇಟೆ: ಸೆನ್ಸೆಕ್ಸ್‌, ನಿಫ್ಟಿ ಎಷ್ಟಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಗುರುವಾರ ದೇಶೀಯ ಈಕ್ವಿಟಿ ಮಾರುಕಟ್ಟೆಗಳು ಕ್ಷೀಣವಾಗಿ ತೆರೆದಿವೆ. NSE ನಿಫ್ಟಿ 50ಯು 2 ಅಂಕಗಳು ಅಥವಾ 0.01 ಶೇಕಡಾ ಕುಸಿದು 17,752.40 ಅಂಕಗಳಿಗೆ ತಲುಪಿದೆ.BSE ಸೆನ್ಸೆಕ್ಸ್ 11.86 ಅಂಕ ಅಥವಾ 0.02 ಶೇಕಡಾ ಏರಿಕೆಯಾಗಿ 60,359.95 ಕ್ಕೆ ತಲುಪಿದೆ. ಬ್ಯಾಂಕ್ ನಿಫ್ಟಿಯು 6.90 ಅಂಕಗಳು ಏರಿಕೆಯಾಗಿ 41,584.00 ಅಂಕಗಳಿಗೆ ತಲುಪಿದೆ.

ನಿಫ್ಟಿ 50 ಯಲ್ಲಿ ಹಿಂಡಾಲ್ಕೊ, ಟಾಟಾ ಸ್ಟೀಲ್, ಜೆಎಸ್‌ಡಬ್ಲ್ಯೂ ಸ್ಟೀಲ್, ಭಾರ್ತಿ ಏರ್‌ಟೆಲ್ ಮತ್ತು ಅಪೊಲೊ ಹಾಸ್ಪಿಟಲ್‌ ಟಾಪ್‌ ಗೇನರ್‌ಗಳಾಗಿವೆ ಮತ್ತು ರಿಲಯನ್ಸ್, ಎಸ್‌ಬಿಐ ಲೈಫ್, ಟಿಸಿಎಸ್, ಬಜಾಜ್ ಫಿನ್‌ಸರ್ವ್ ಮತ್ತು ಮಹೀಂದ್ರಾ ಮತ್ತು ಮಹೀಂದ್ರಾ ಟಾಪ್ ಲೂಸರ್‌ಗಳಾಗಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!