September 28, 2026
Monday, September 28, 2026
spot_img

ಚಿಂತೆ ಬಿಡಿ, ತಿಂಡಿ ಮಾಡಿ 1 | ಇಂದು ಟೇಸ್ಟಿಯಾದ ಟೊಮ್ಯಾಟೊ-ಕಾಯಿ ರೈಸ್‌ ಮಾಡಿ, ರುಚಿ ಅದ್ಭುತ

ಸಾಮಾಗ್ರಿಗಳು
ಕಾಯಿ
ಟೊಮ್ಯಾಟೊ
ಈರುಳ್ಳಿ
ಬೆಳ್ಳುಳ್ಳಿ
ಜೀರಿಗೆ
ಹಸಿಮೆಣಸು
ಕಡ್ಲೆಬೇಳೆ
ಉದ್ದಿನಬೇಳೆ
ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ
ಮೊದಲು ಮಿಕ್ಸಿಗೆ ಕಾಯಿ, ಬೆಳ್ಳುಳ್ಳಿ, ಜೀರಿಗೆ, ಹಸಿಮೆಣಸು ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಮಿಕ್ಸಿ ಮಾಡಿ ಇಟ್ಟುಕೊಳ್ಳಿ
ನಂತರ ಬಾಣಲೆಗೆ ಎಣ್ಣೆ ಸಾಸಿವೆ ಜೀರಿಗೆ ಕಡ್ಲೆಬೇಳೆ, ಶೇಂಗಾ ಹಾಕಿ ಬಾಡಿಸಿ
ಕರಿಬೇವು ಹಸಿಮೆಣಸು ಹಾಗೂ ಈರುಳ್ಳಿ ಹಾಕಿ
ನಂತರ ಟೊಮ್ಯಾಟೊ ಹಾಕಿ ಬಾಡಿಸಿ, ಉಪ್ಪು ಅರಿಶಿಣ ಹಾಗೂ ಗರಂ ಮಸಾಲಾ ಹಾಕಿ
ನಂತರ ಮಿಕ್ಸಿ ಮಾಡಿದ ಮಸಾಲೆ ಹಾಕಿ ಬಾಡಿಸಿದ್ರೆ ಗೊಜ್ಜು ರೆಡಿ
ಇದಕ್ಕೆ ಬಿಸಿ ಅನ್ನ ಹಾಗೂ ಕೊತ್ತಂಬರಿ ಸೊಪ್ಪು ಹಾಕಿದ್ರೆ ರೈಸ್‌ ರೆಡಿ

Must Read