ಸಾಮಾಗ್ರಿಗಳು
ಖಾರದಪುಡಿ
ಈರುಳ್ಳಿ
ಶುಂಠಿ,ಬೆಳ್ಳುಳ್ಳಿ ಪೇಸ್ಟ್
ಬಿರಿಯಾನಿ ಮಸಾಲಾ
ಅರಿಶಿಣ
ಮೊಟ್ಟೆ
ಅನ್ನ
ಮಾಡುವ ವಿಧಾನ
ಎಣ್ಣೆಗೆ ಈರುಳ್ಳಿ, ಕರಿಬೇವು ಹಾಕಿ ಹುರಿದುಕೊಳ್ಳಿ
ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಇದಕ್ಕೆ ಉಪ್ಪು, ಖಾರದಪುಡಿ ಹಾಗೂ ಬಿರಿಯಾನಿ ಮಸಾಲಾ ಹಾಕಿ.
ನಂತರ ಮೊಟ್ಟೆ ಹಾಕಿ ಸಣ್ಣ ಉರಿಯಲ್ಲಿ ಬೇಯಿಸಿ
ನಂತರ ಇದಕ್ಕೆ ಅನ್ನ ಬೆರೆಸಿದರೆ ಎಗ್‌ರೈಸ್ ರೆಡಿ