SUMMER COLLECTION | ಬೇಸಿಗೆಯಲ್ಲಿ ಯಾವ ರೀತಿಯ ಡ್ರೆಸ್ಸಿಂಗ್ ಚಾಯ್ಸ್ ಇದ್ರೆ ಬೆಸ್ಟ್? ಈ ಫ್ಯಾಷನ್ ಟಿಪ್ಸ್ ನ ಟ್ರೈ ಮಾಡಿ

 

ಬೇಸಿಗೆಯಲ್ಲಿ ಯಾವ ಬಟ್ಟೆ ಧರಿಸಬೇಕೆಂದು ನೀವು ಚಿಂತೆ ಪಡುತ್ತಿದ್ದರೆ, ಇಲ್ಲಿ ಕೆಲವು ಉಪಯುಕ್ತ ಸಲಹೆಗಳಿವೆ.

Meet Our Cotton Summer Dresses Collection - Sowears

 

ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸಲು ವಿವಿಧ ಪಾನೀಯಗಳನ್ನು ಕುಡಿಯುವುದು ಒಳ್ಳೆಯದು. ಆದರೆ
ಅದರೊಂದಿಗೆ ಕಾಟನ್ ಬಟ್ಟೆಗಳನ್ನು ಧರಿಸುವುದು ಅಷ್ಟೇ ಮುಖ್ಯ. ಬೇಸಿಗೆಯ ಚರ್ಮ ರಕ್ಷಣೆಗಾಗಿ, ಉದ್ದನೆಯ ತೋಳುಗಳನ್ನು ಧರಿಸಿ.

What to wear on holidays: packing and styling advice

ಕಾಟನ್ ಬಟ್ಟೆಗಳನ್ನು ಧರಿಸುವುದರಿಂದ ದೇಹಕ್ಕೆ ಸಾಕಷ್ಟು ಗಾಳಿಯ ಪ್ರಮಾಣವನ್ನು ಹೆಚ್ಚಿಸುತ್ತದೆ. ನೇಯ್ದ ಬಟ್ಟೆಗಳನ್ನು ಬಳಸುವುದು ಒಳ್ಳೆಯದು.

DRESSES To Wear To The Office This Summer The Fashion Tag, 60% OFF

ಬಿಸಿಲಿಗೆ ಹೋದಷ್ಟೂ ಹೆಚ್ಚು ಬೆವರು ಬರುತ್ತದೆ. ಆದ್ದರಿಂದ, ಯಾವಾಗಲೂ ನಿಮ್ಮೊಂದಿಗೆ ಕರವಸ್ತ್ರವನ್ನು ಜೊತೆಯಲ್ಲೇ ಇಟ್ಟುಕೊಳ್ಳಿ.

Cheap 1Pcs Women's summer dress with waisted V-neck print maxi dress | Joom

ಬೇಸಿಗೆಯಲ್ಲಿ, ಕಪ್ಪು ಬಟ್ಟೆಗಳನ್ನು ಧರಿಸಬೇಡಿ. ಅವು ಕಣ್ಣು ಮತ್ತು ದೇಹಕ್ಕೆ ಹಾನಿಕಾರಕ. ತಿಳಿ ಬಣ್ಣಗಳನ್ನು ಆಯ್ಕೆ ಮಾಡುವುದು ಉತ್ತಮ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!