SUMMER FASHION | ಫ್ಯಾಷನ್ ಲೋಕದಲ್ಲಿ ಸಮ್ಮರ್ ಕಲೆಕ್ಷನ್ ಭರಾಟೆ: ಮಾರ್ಕೆಟ್ ನಲ್ಲಿ ಜೋರಾಗಿದೆ ಸೆಲೆಕ್ಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೇಸಿಗೆ ಇನ್ನೂ ಪ್ರಾರಂಭವಾಗಿಲ್ಲ, ಆದರೆ ಬೇಸಿಗೆ ಶಾಪಿಂಗ್ ಈಗಾಗಲೇ ಪ್ರಾರಂಭವಾಗಿದೆ. ಈ ಸಮ್ಮರ್ ಸೀಸನ್‌ನ ಡ್ರೆಸ್‌ಗಳು, ಔಟ್‌ಫಿಟ್‌ಗಳು ಮತ್ತು ಕೂಲ್ ಆಕ್ಸೆಸರಿಗಳು ಸೀಸನ್ ಪ್ರಾರಂಭವಾಗುವ ಮೊದಲೇ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ..

5 Celebrity Summer Styling Tricks That Can Be Carried Into Fall | Vogue

ಬೇಸಿಗೆ ಕಾಲ ಇನ್ನೇನು ಶುರುವಾಗಲಿದೆ, ಈ ಸಮ್ಮರ್ ಸೀಸನ್ ನಲ್ಲಿ ಹಲವು ವೈವಿಧ್ಯಮಯ ಉಡುಪುಗಳು ಫ್ಯಾಷನ್ ಲೋಕದಲ್ಲಿ ಲಗ್ಗೆ ಇಟ್ಟಿವೆ. ಡಬ್ಬಲ್‌ ಲೇಯರ್‌ನ ಟಾಪ್‌ಗಳು, ಲೈನಿಂಗ್‌ ಇರುವಂತಹ ಔಟ್‌ಫಿಟ್‌ಗಳು, ದಪ್ಪನೆಯ ಫ್ಯಾಬ್ರಿಕ್‌ ಕ್ರೂ ನೆಕ್‌ಗಳು, ಲಾಂಗ್ ಸ್ಲೀವ್‌ಗಳು ಇವೆಲ್ಲ ಮಾರುಕಟ್ಟೆಯಿಂದ ಹೊರಬಿದ್ದಿವೆ, ಈಗ ಏನಿದ್ದರೂ ಸ್ಲೀವ್ ಲೆಸ್, ತೆಳುವಾದ, ಡಿಸೈನರ್ ಬಟ್ಟೆಗಳು ಎಲ್ಲೆಲ್ಲೂ ಟ್ರೆಂಡಿಂಗ್ ನಲ್ಲಿದೆ.

15 Best Celebrity Summer Outfits And Looks of 2023

ಯುವತಿಯರು ಸ್ಲೀವ್‌ಲೆಸ್‌, ನೆಟ್ಟೆಡ್‌, ಕಾಟನ್‌, ಲೆನಿನ್‌, ಶೀರ್‌ ಫ್ಯಾಬ್ರಿಕ್‌ನ ಡಿಸೈನರ್‌ವೇರ್‌ಗಳ ಚಾಯ್ಸ್‌ ಆಯ್ಕೆ ಮಾಡಿಕೊಳ್ಳುತ್ತಿದ್ದರೆ, ಕಾಟನ್‌ ಹಾಗೂ ಲೆನಿನ್‌, ರಾಯನ್‌ ಫ್ಯಾಬ್ರಿಕ್‌ನ ಶರ್ಟ್‌ಗಳಿಗೆ ಬೇಡಿಕೆ ಇದೆ.

29 Cute Summer Outfits To Wear Now — Summer Outfit Ideas, 56% OFF

ಬಿಸಿಲ ಝಳಕ್ಕೆ ಬಳಸುವ ಕ್ಯಾಪ್‌, ಹ್ಯಾಟ್‌, ಹೆಡ್‌ಬ್ಯಾಂಡ್‌ ಶೈಲಿಯ ತೆಳುವಾದ ಸ್ಕಾರ್ಫ್‌ಗಳು ಈ ಸೀಸನ್‌ನಲ್ಲಿ ಎಂಟ್ರಿ ನೀಡಿವೆ. ಒಟ್ಟಾರೆ, ಅಧಿಕೃತವಾಗಿ ಸೀಸನ್‌ ಆರಂಭಕ್ಕೂ ಮುನ್ನವೇ, ಮಾಲ್‌ಗಳಲ್ಲಿ ಸಮ್ಮರ್‌ ಔಟ್‌ಫಿಟ್‌ಗಳು ಆವರಿಸಿಕೊಂಡಿವೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!