ಅಂಬಾನಿ ವೆಡ್ಡಿಂಗ್: ಸಿಂಗರ್ ರಿಹಾನ್ನ ಸಂಭಾವನೆ 74 ಕೋಟಿ ರೂಪಾಯಿ!

ಹೊಸದಿಂತ ಡಿಜಿಟಲ್ ಡೆಸ್ಕ್:

ಮುಕೇಶ್ ಅಂಬಾನಿ ಸುಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್ ಅವರ ವಿವಾಹ ಕಾರ್ಯಕ್ರಮಗಳು ಈಗಾಗಲೇ ಆರಂಭವಾಗಿವೆ.

Before Anant Ambani's wedding, a look at his weight loss journey | Health -  Hindustan Timesಮದುವೆಯಲ್ಲಿ ಸಾಲು ಸಾಲು ಸೆಲೆಬ್ರಿಟಿಗಳು ಆಗಮಿಸುತ್ತಿದ್ದು, ಜನಪ್ರಿಯ ಗಾಯಕಿ ರಿಹಾನ್ನ ಅವರನ್ನು ಪರ್ಫಾಮೆನ್ಸ್‌ಗಾಗಿ ಕರೆಸಲಾಗಿದೆ.

From 'Roka' to 'Gol Dhana': A timeline of Anant Ambani-Radhika Merchant's  relationshipರಿಹಾನ್ನ ಅವರಿಗೆ 74 ಕೋಟಿ ರೂಪಾಯಿ ಸಂಭಾವನೆ ನೀಡಿ ಕರೆಸಲಾಗಿದೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಈ ಮೊತ್ತ ಕೇಳಿ ಎಲ್ಲರೂ ಶಾಕ್ ಆಗಿದ್ದಾರೆ.

Rihanna Wants New Album Release This Year

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!