ಹೊಸ ದಿಗಂತ ಡಿಜಿಟಲ್ ಡೆಸ್ಕ್
ನಗರವೇ ನದಿಯಾಗಿರುವ ಸ್ಥಿತಿಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಜನರೇ ಕಟ್ಟಿಕೊಟ್ಟಿದ್ದಾರೆ. ಆಡಳಿತದ ವಿರುದ್ಧ ಬಹುತೇಕರ ಆಕ್ರೋಶ ವ್ಯಕ್ತವಾಗಿದೆ. ಕೆರೆಗಳ ಮೇಲೆ ಕಟ್ಟಡಗಳನ್ನು ಕಟ್ಟಿದರೆ ಇನ್ನೇನಾಗುತ್ತದೆ ಎಂಬ ವಾದವೂ ವ್ಯಕ್ತವಾಗಿದೆ. ಸಾಮಾಜಿಕ ತಾಣಗಳಲ್ಲಿ ಟ್ರೆಂಡ್ ಆಗುತ್ತಿರುವ ಕೆಲವು ವಿಡಿಯೊಗಳನ್ನು ಇಲ್ಲಿ ಪೋಣಿಸಿಡಲಾಗಿದೆ.
#bangalorerains pic.twitter.com/v4Uvp40h3z
— Hosadigantha (@HosadiganthaWeb) September 5, 2022