ಭಾನುವಾರವನ್ನೂ ಇಂಟ್ರೆಸ್ಟಿಂಗ್ ಮಾಡಿಕೊಳ್ಳಬಹುದು, ಹೇಗೆ ಅಂತೀರಾ? ಇಲ್ಲಿದೆ ಐಡಿಯಾಗಳು!

ಕೆಲವರಿಗೆ ಭಾನುವಾರ ಬಂತೆಂದರೆ ಎಲ್ಲಿಲ್ಲದ ಖುಷಿ. ಆದರೆ ಕೆಲವರಿಗೆ ಭಾನುವಾರ ಏನು ಮಾಡೋದು ಬೋರು ಅನ್ನೋ ಭಾವನೆ. ಸ್ನೇಹಿತರು ಅಥವಾ ನೆಂಟರು ಯಾರೂ ಸಿಗದೇ ಹೋದರೆ ಮನೆಯಲ್ಲಿ ಒಬ್ಬರೇ ಇದ್ದರೆ ಸಂಡೇ ಟೈಮ್‌ಪಾಸ್ ಹೀಗೆ ಮಾಡಿ..

  • ಯಾವುದಾದರೂ ಮ್ಯೂಸಿಕಲ್ ಇನ್ಸ್‌ಟ್ರುಮೆಂಟ್ಸ್ ಇದ್ದರೆ ಅದನ್ನು ಪ್ಲೇ ಮಾಡಿ.
  • ಬೆಳಗ್ಗೆಯೇ ಸ್ನಾನ ಮಾಡಿ ದೇವಸ್ಥಾನಕ್ಕೆ ಹೋಗಿ ಬನ್ನಿ.
  • ಪೇಂಟಿಂಗ್ ಮಾಡುವ ಅಭ್ಯಾಸ ಇದ್ದರೆ ಒಂದು ಚಿತ್ರ ಬಿಡಿಸಿಬಿಡಿ.
  • ಒಬ್ಬರೇ ಇದ್ದರೂ ಪರವಾಗಿಲ್ಲ, ಬಟ್ಟಲಲ್ಲಿ ಸ್ನಾಕ್ಸ್ ಹಿಡಿದುಕೊಂಡು ಸಿನಿಮಾ ನೋಡಿ.
  • ಬಹಳ ಕಾಲದಿಂದ ಕರೆ ಮಾಡಿ ಮಾತನಾಡಬೇಕು ಎಂದುಕೊಂಡಿದ್ದ ಸ್ನೇಹಿತರಿಗೆ ಕರೆ ಮಾಡಿ.
  • ವಾರವಿಡೀ ಏನೇನಾಯ್ತು ಡೈರಿಯಲ್ಲಿ ಬರೆದುಬಿಡಿ.
  • ಬರೆಯುವ ಅಭ್ಯಾಸ ಇದ್ದರೆ ಬರವಣಿಗೆ ಮೊದಲ ಪುಟ ಆರಂಭಿಸಿ
  • ಸಂಜೆ ವೇಳೆಗೆ ಏನು ಮಾಡಬಹುದು ಎಂದು ಪ್ಲಾನ್ ಮಾಡಿ
  • ಆರೋಗ್ಯಕರ ಅಡುಗೆ ಮಾಡಿ ಸೇವಿಸಿ
  • ಮಧ್ಯಾಹ್ನದ ಊಟದ ನಂತರ ಸಣ್ಣ ನಿದ್ದೆ ಮಾಡಿ.
  • ಮನೆಯ ಕ್ಲೀನಿಂಗ್ ಕೆಲಸ ಮಾಡಿ.
  • ಸಾಧ್ಯ ಆದರೆ ಒಬ್ಬರೇ ಹೊಟೇಲ್ ಅಥವಾ ಮಾಲ್‌ಗೆ ಹೋಗಿ ಬನ್ನಿ, ಶಾಪಿಂಗ್ ಮಾಡಿ

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!