ಬೇಸಿಗೆಯಲ್ಲಿ ನಿಮ್ಮ ಮಗುವನ್ನು ಈ ರೀತಿ ಆರೈಕೆ ಮಾಡಿ..

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಸಿಗೆಯಲ್ಲಿ ಮಕ್ಕಳನ್ನು ಆರೈಕೆ ಮಾಡಿ, ಅವರ ಚರ್ಮದ ಬಗ್ಗೆ ಗಮನ ಕೊಡುವುದು ತುಂಬಾ ಮುಖ್ಯವಾಗುತ್ತದೆ. ಮಕ್ಕಳಿಗೆ ಬೇಸಿಗೆಯನ್ನು ಅನುಭವಿಸುವುದು ಹೊಸತಾಗಿರುತ್ತೆ.. ಹಾಗಾಗಿ ಅವರಿಗೆ ಸಮ್ಮರ್‌ ನಲ್ಲಿ ಈ ರೀತಿ ಆರೈಕೆ ಮಾಡಿ.

ಸರಿಯಾದ ಬಟ್ಟೆ: ಮಕ್ಕಳಿಗೆ ಆದಷ್ಟು ಕಾಟನ್‌ ಬಟ್ಟೆಗಳನ್ನು ಹಾಕಿ. ನೈಲಾನ್ಮ ಪಾಲಿಸ್ಟರ್‌ ಮತ್ತು ರಯಾನ್‌ ಬಟ್ಟೆಗಳು ಶೆಕೆ ತಡೆಯುತ್ತದೆ.

ಕಪ್ಪು ಬೇಡ, ಲಾಂಗ್‌ ಸ್ಲೀವ್:‌ ಮಗುವನ್ನು ಹೊರಗೆ ಕರೆದುಕೊಂಡು ಹೋಗುವಾಗ ಆದಷ್ಟು ಕಪ್ಪು ಬಣ್ಣದ ಬಟ್ಟೆ ಬೇಡ. ಲಾಂಗ್‌ ಸ್ಲೀವ್‌ ಬಟ್ಟೆ ಹಾಕಿ. ಇದು ನೇರ ಬಿಸಿಲಿಗೆ ಮಗು ಚರ್ಮ ಉರಿಯುವುದಿಲ್ಲ.

ಪೀಕ್‌ ಟೈಮ್:‌ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮನೆಯಲ್ಲೇ ಇರೋದನ್ನ ರೂಢಿಸಿಕೊಳ್ಳಿ. ಈ ಹೊತ್ತು ಹೆಚ್ಚು ಬಿಸಿಲಿರುತ್ತದೆ.

ನ್ಯಾಪ್ಕಿನ್‌ ಫ್ರೀ: ಮಕ್ಕಳು ಗಲೀಜು ಮಾಡಿಕೊಳ್ತಾರೆ ಅಂತ ಯಾವಾಗಲೂ ಡೈಪರ್‌ ಹಾಕಬೇಡಿ. ಬದಲಿಗೆ ಕೆಲ ಹೊತ್ತು ಮಕ್ಕಳಿಗೆ ನಾಪ್ಕಿನ್‌ ಫ್ರೀ ಟೈಮ್‌ ಕೊಡಿ.

ಹೈಡ್ರೇಟ್:‌ ಮಕ್ಕಳು ಹೆಚ್ಚು ಬಾರಿ ಮೂರ್ತ ವಿಸರ್ಜನೆ ಮಾಡ್ತಾರೆ ಹಾಗಾಗಿ ಅವರನ್ನು ಹೆಚ್ಚು ಹೈಡ್ರೇಟ್‌ ಆಗಿರಿಸೋದು ತುಂಬಾ ಮುಖ್ಯ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!