Saturday, January 28, 2023

Latest Posts

ಬಾರ್ಡರ್ ಸಿನಿಮಾಗೆ ಸ್ಫೂರ್ತಿಯಾಗಿದ್ದ ಯುದ್ಧ ವೀರ ರಾಥೋಡ್ ನಿಧನಕ್ಕೆ ಸುನೀಲ್ ಶೆಟ್ಟಿ ಸಂತಾಪ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬಾರ್ಡರ್ ಸಿನಿಮಾಗೆ ಪ್ರೇರಣೆಯಾಗಿದ್ದ ಯುದ್ಧವೀರ, ಬಿಎಸ್‌ಎಫ್‌ನ ನಿವೃತ್ತ ಯೋಧ ಭೈರೋನ್ ಸಿಂಗ್ ರಾಥೋಡ್ ಅವರು ನಿಧನರಾಗಿದ್ದು, ಸಿನಿಮಾದಲ್ಲಿ ರಾಥೋಡ್ ಪಾತ್ರ ನಿರ್ವಹಿಸಿದ್ದ ಸುನೀಲ್ ಶೆಟ್ಟಿ ಸಂತಾಪ ಸೂಚಿಸಿದ್ದಾರೆ.

War Hero Bhairon Singh Rathore, Portrayed By Suniel Shetty in 'Border', Dies1971ರ ಭಾರತ-ಪಾಕಿಸ್ತಾನ ಯುದ್ಧದ ವೇಳೆ ಶೌರ್ಯಪ್ರದರ್ಶನ ಮಾಡಿದ್ದ ರಾಥೋಡ್ ಅವರು ಬಾರ್ಡರ್ ಸಿನಿಮಾಗೆ ಸ್ಫೂರ್ಥಿಯಾಗಿದ್ದರು. ವೀರಹೃದಯದ ರಾಥೋಡ್ ಅವರ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗಿದೆ.

ಮೆದುಳಿನ ಸ್ಟ್ರೋಕ್‌ನಿಂದ್ ರಾಥೋಡ್ ಅವರು ಕೊನೆಯುಸಿರೆಳೆದಿದ್ದು, ಸುನೀಲ್ ಶೆಟ್ಟಿ ಅವರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!