SUNSCREEN | ಸನ್‌ಸ್ಕ್ರೀನ್ ಬರೀ ಅಂದಕ್ಕಲ್ಲ, ಆರೋಗ್ಯಕ್ಕೂ ಬೇಕು.. ಹೇಗೆ ನೋಡಿ..

ಪ್ರತಿದಿನವೂ ಸನ್‌ಸ್ಕ್ರೀನ್ ಬಳಕೆ ಮಾಡಲೇಬೇಕು. ಹೊರಗೆ ಹೋದಾಗ ಮಾತ್ರ ಅಲ್ಲ, ಮನೆಯಲ್ಲಿ ಇದ್ದರೂ ಸನ್‌ಸ್ಕ್ರೀನ್ ಹಚ್ಚಲೇಬೇಕು. ಸನ್‌ಸ್ಕ್ರೀನ್ ಯಾಕೆ ಬಳಸಬೇಕು? ಇಲ್ಲಿದೆ ಮಾಹಿತಿ..

  • ಬಿಸಿಲಿನ ತೀಕ್ಷ್ಣ ಕಿರಣಗಳಿಂದ ಚರ್ಮದ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಅದನ್ನು ತಡೆಯಬಹುದು.
  • ವಯಸ್ಸಾದಂತೆ ಕಾಣುವ ಚರ್ಮ ಹೊಂದುವುದಿಲ್ಲ.
  • ಇದರಲ್ಲಿ ಇರುವ ಕೆರೋಟಿನ್ ಹಾಗೂ ಎಲಾಸ್ಟಿನ್‌ನಿಂದ ಚರ್ಮದ ಆರೋಗ್ಯ ಚೆನ್ನಾಗಿ ಇರುತ್ತದೆ.
  • ಹೆಚ್ಚು ದುಬಾರಿಯಲ್ಲದ ಸನ್‌ಸ್ಕ್ರೀನ್‌ಗಳನ್ನು ಹಾಯಾಗಿ ಬಳಸಬಹುದು, ಮೂರು ಬೆರಳಿಗೆ ಕ್ರೀಂ ಹಚ್ಚು ಎರಡು ಬೆರಳಿನ ಕ್ರೀಂ ಮುಖಕ್ಕೆ ಹಾಗೂ ಒಂದು ಬೆರಳಿನದ್ದು ಕುತ್ತಿಗೆಗೆ ಹಚ್ಚಿ.
  • ಕಣ್ಣ ಕೆಳಗೆ ಕಾಣುವ ಕಪ್ಪು ದೂರಾಗುತ್ತದೆ, ಟ್ಯಾನ್ ಆಗುವುದಿಲ್ಲ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!