”ಎರಡು ವರ್ಷದಿಂದ ತಪ್ಪಿಸಿಕೊಂಡಿದ್ದೆ, ಈಗ ಕೋವಿಡ್ ಹಿಡಿತಕ್ಕೆ ಸಿಕ್ಕಿಬಿಟ್ಟೆ!”

ಹೊಸದಿಗಂತ ಡಿಜಿಟಲ್ ಡೆಸ್ಕ್:

ಹೃತಿಕ್ ರೋಷನ್ ಮಾಜಿ ಪತ್ನಿ ಸುಸೇನ್ ಖಾನ್‌ಗೆ ಕೊರೋನಾ ಸೋಂಕು ತಗುಲಿದೆ.
ಈ ಬಗ್ಗೆ ಸುಸೇನ್ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದು, ಎರಡು ವರ್ಷಗಳಿಂದ ಕೋವಿಡ್‌ನಿಂದ ಜಾಗರೂಕಳಾಗಿದ್ದೆ. ಆದರೆ ಈ ವರ್ಷ ಕೋವಿಡ್ ನನ್ನ ಬೆನ್ನು ಹತ್ತಿದೆ. ನನ್ನ ಇಮ್ಯೂನ್ ಸಿಸ್ಟಮ್‌ನ್ನು ಹಾಳು ಮಾಡೋದಕ್ಕೆ ಕೊರೋನಾ ರೆಡಿಯಾಗಿದೆ. ಯಾರಿಗೂ ಸೋಂಕು ತಗುಲೋದು ಬೇಡ. ನಿಮ್ಮನ್ನು ನೀವೆ ರಕ್ಷಣೆ ಮಾಡಿಕೊಳ್ಳಿ. ಇದು ಸಿಕ್ಕಾಪಟ್ಟೆ ವೇಗವಾಗಿ ಹರಡುತ್ತಿದೆ. ಸೇಫ್ ಆಗಿರಿ ಎಂದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!