ಹೊಸದಿಗಂತ ಡಿಜಿಟಲ್ ಡೆಸ್ಕ್:
ಸಾಮಾಗ್ರಿಗಳು
ಬ್ಲ್ಯೂಬೆರಿ/ಸ್ಟ್ರಾಬೆರಿ/ ಕಪ್ಪುದ್ರಾಕ್ಷಿ
ಐಸಿಂಗ್ ಶುಗರ್
ಫ್ರೆಶ್ ಕ್ರೀಂ
ಸಕ್ಕರೆ
ಮಿಲ್ಕ್ಮೇಡ್
ಮಾಡುವ ವಿಧಾನ
ಮೊದಲು ನಿಮಗೆ ಬೇಕಾದ ಹಣ್ಣನ್ನು ರುಬ್ಬಿಕೊಳ್ಳಿ
ನಂತರ ಇದನ್ನು ಪ್ಯಾನ್ಗೆ ಹಾಕಿ
ಇದಕ್ಕೆ ಸಕ್ಕರೆ ಹಾಕಿ ಜಾಮ್ ರೀತಿ ಮಾಡಿಕೊಳ್ಳಿ
ನಂತರ ಹೆವಿ ಕ್ರೀಂಗೆ ಐಸಿಂಗ್ ಶುಗರ್ ಹಾಕಿ
ನಂತರ ಮಿಲ್ಕ್ಮೇಡ್ ಹಾಕಿ
ನಂತರ ಜಾಮ್ ಹಾಕಿ ಮಿಕ್ಸ್ ಮಾಡಿ
ನಂತರ ಫ್ರಿಡ್ಜ್ನಲ್ಲಿ ಒಂದು ದಿನ ಇಟ್ಟು ನಂತರ ಸೇವಿಸಿ