GOOD FOOD | ನೀರುದೋಸೆಗೆ ಸಿಹಿ ಚಟ್ನಿ ಹೀಗೆ ಮಾಡಿ..

ಸಾಮಾಗ್ರಿಗಳು
ಕೊಬ್ಬರಿ
ಬೆಲ್ಲ
ಏಲಕ್ಕಿ
ಬಾಳೆಹಣ್ಣು

ಮಾಡುವ ವಿಧಾನ
ಕೊಬ್ಬರಿ ತುರಿದು ಅದಕ್ಕೆ ಎಲ್ಲ ಸಾಮಾಗ್ರಿಗಳನ್ನು ಹಾಕಿ ಅರ್ಧ ಗಂಟೆ ನೆನೆಯಲು ಬಿಡಿ ನಂತರ ನೀರು ದೋಸೆ ಜೊತೆ ಸವಿಯಿರಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!