SKIN CARE| ಮುಖ ತೊಳೆದ ನಂತರ ಏನೆಲ್ಲಾ ಹಚ್ಚಬೇಕು? ಪರ್ಫೆಕ್ಟ್ ಸ್ಕಿನ್ ಕೇರ್ ಹೀಗೆ ಮಾಡಿ..

25ರ ನಂತರ ಚರ್ಮ ತನ್ನ ಮೃದುತ್ವ ಹಾಗೂ ಕಾಂತಿ ಕಳೆದುಕೊಳ್ಳುತ್ತದೆ. ಇನ್ನು ಸ್ಕಿನ್ ಕೇರ್ ಮಾಡುವುದು ನಿಮಗೆ ಬಿಟ್ಟಿದ್ದು, ನೀವು ಹೇಗೆ ಕೇರ್ ಮಾಡುತ್ತೀರೋ ನಿಮ್ಮ ತ್ವಚೆ ಹಾಗೆ ಇರುತ್ತದೆ. ಮುಖ ತೊಳೆದ ನಂತರ ಏನೆಲ್ಲಾ ಹಚ್ಚಬೇಕು ಇಲ್ಲಿದೆ ಮಾಹಿತಿ..

ಬೆಳಗ್ಗೆ ಮುಖ ತೊಳೆದ ನಂತರ ಹೀಗೆ ಮಾಡಿ..
ಮೈಲ್ಡ್ ಆದ ಫೇಸ್‌ವಾಶ್ ಬಳಸಿ ಮುಖ ತೊಳೆಯಿರಿ
ನಂತರ ಟೋನರ್ ಹಚ್ಚಿ
ನಂತರ ಸೆರಮ್ ಹಚ್ಚಿ
ನಂತರ ಮಾಯಿಶ್ಚರೈಸರ್
ನಂತರ ಸನ್‌ಸ್ಕ್ರೀನ್ ಹಚ್ಚಿ

ರಾತ್ರಿ ಸ್ಕಿನ್ ಕೇರ್
ಟೋನರ್
ವಿಟಮಿನ್ ಸಿ ಸೆರಮ್
ಮಾಯಿಶ್ಚರೈಸರ್
ಅಂಡರ್ ಐ ಕ್ರೀಂ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!