ಸಾಮಾಗ್ರಿಗಳು
ಹಾಲು
ಅಕ್ಕಿ
ಬೆಲ್ಲ
ಹೆಸರುಬೇಳೆ
ಏಲಕ್ಕಿ
ದ್ರಾಕ್ಷಿ ಗೋಡಂಬಿ
ಮಾಡುವ ವಿಧಾನ
ಮೊದಲು ಕುಕ್ಕರ್‌ಗೆ ಅಕ್ಕಿ,ಹೆಸರುಬೇಳೆ, ನೀರು ಹಾಕಿ ವಿಶಲ್ ಕೂಗಿಸಿ
ನಂತರ ಅದಕ್ಕೆ ಹಾಲು ಹಾಗೂ ಬೆಲ್ಲ ಹಾಕಿ ಮಿಕ್ಸ್ ಮಾಡಿ
ನಂತರ ಏಲಕ್ಕಿ ಪುಡಿ ಹಾಗೂ ಡ್ರೈ ಫ್ರೂಟ್ಸ್ ಹಾಕಿದ್ರೆ ಪೊಂಗಲ್ ರೆಡಿ
- Advertisement -
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ