ಪುರುಷರಲ್ಲಿ ಎಚ್‌ಐವಿ ಬಂದರೆ ಯಾವ ರೀತಿ ಲಕ್ಷಣಗಳು ಕಾಣುತ್ತವೆ?

ಕೆಲವೊಮ್ಮೆ ನಮ್ಮ ದೇಹದಲ್ಲಾಗುವ ಸಣ್ಣ ಪುಟ್ಟ ಬದಲಾವಣೆಗಳು, ಸಮಸ್ಯೆಗಳು ದೊಡ್ಡ ಕಾಯಿಲೆಯ ಲಕ್ಷಣಗಳೂ ಇರಬಹುದು. ಉದಾಹರಣೆಗೆ ಸಣ್ಣ ಶೀತ, ಇನ್ಯಾವುದೋ ಸಮಸ್ಯೆಯ ಲಕ್ಷಣ ಇರಬಹುದು. ಎಚ್‌ಐವಿ ಬಂದರೆ ಯಾವ ರೀತಿ ಲಕ್ಷಣಗಳು ಕಾಣುತ್ತವೆ? ಈ ಎಲ್ಲಾ ಲಕ್ಷಣಗಳು ಕಂಡುಬಂದಲ್ಲಿ ತಕ್ಷಣವೇ ವೈದ್ಯರನ್ನು ಸಂಪರ್ಕಿಸಿ.

  • ಇದ್ದಕ್ಕಿದ್ದಂತೆಯೇ ತೂಕ ಇಳಿಕೆ
  • ಆಗಾಗ ಜ್ವರ, ರಾತ್ರಿ ಬೆವರು
  • ಅರ್ಥವೇ ಆಗದಷ್ಟು ಸುಸ್ತು
  • ಕಂಕುಳು, ಕುತ್ತಿಗೆ ಭಾಗದಲ್ಲಿ ನಿಲ್ಲದ ಬೆವರು
  • ಎರಡು ವಾರದವರೆಗೂ ಬೇಧಿ
  • ಬಾಯಿ, ಗುದದ್ವಾರ, ಗುಪ್ತಾಂಗಗಳಲ್ಲಿ ಗುಳ್ಳೆಗಳು
  • ನಿಮೋನಿಯಾ
  • ಎದೆಯ ಭಾಗ ಉಬ್ಬಿದಂತೆ ಅನಿಸುವುದು
  • ತಲೆ ನೋವು, ಮೂಡ್ ಸ್ವಿಂಗ್ಸ್
  • ಕೆಮ್ಮು, ಉಸಿರಾಟದಲ್ಲಿ ತೊಂದರೆ
  • ಎದೆ ನೋವು
  • ಮಂಡಿ ನೋವು
  • ಚರ್ಮದಲ್ಲಿ ರ‍್ಯಾಶಸ್

(ಈ ಎಲ್ಲ ಲಕ್ಷಣಗಳು ಅಂತರ್ಜಾಲದಿಂದ ಪಡೆದ ಮಾಹಿತಿಯಾಗಿದೆ, ನಿಖರವಾದ ಮಾಹಿತಿಗೆ ವೈದ್ಯರನ್ನು ಸಂಪರ್ಕಿಸಿ, ನಿರ್ಲಕ್ಷ್ಯ ಬೇಡ)

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!