CINE | ತಾಪ್ಸಿ ಮದುವೆಗಿಲ್ಲ ಬಾಲಿವುಡ್ ಮಂದಿಗೆ ಆಹ್ವಾನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

10  ವರ್ಷದಿಂದ ಪ್ರೀತಿಸುತ್ತಿರುವ ಹುಡುಗನ ಜೊತೆ ಕೆಲವೇ ದಿನಗಳಲ್ಲಿ ತಾಪ್ಸಿ ಪನ್ನು ಹಸೆಮಣೆ ಏರಲಿದ್ದಾರೆ.

ಬ್ಯಾಡ್ಮಿಂಟನ್ ಆಟಗಾರ ಮೇಥಿಯಸ್ ಬೋ ಅವರ ಜೊತೆ ತಾಪ್ಸಿ ಮದುವೆಯಾಗುತ್ತಿದ್ದಾರೆ. ಈ ಮದುವೆ ಸಿಖ್ ಹಾಗೂ ಕ್ರಿಶ್ಚಿಯನ್ ರೀತಿಯಲ್ಲಿ ನಡೆಯಲಿದೆ.

Taapsee Pannu opens up about her decade long relationship with boyfriend Mathias  Boe: 'I'm way too happy in the relationship' | Bollywood News - The Indian  Expressಅಚ್ಚರಿ ಏನೆಂದರೆ ಮದುವೆಗೆ ಬಾಲಿವುಡ್ ಮಂದಿಗೆ ತಾಪ್ಸಿ ಆಹ್ವಾನ ನೀಡಿಲ್ಲ. ತಾಪ್ಸಿ ಬರೀ ಬಾಲಿವುಡ್ ಅಷ್ಟೇ ಅಲ್ಲ, ತೆಲುಗು ತಮಿಳು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಸಾಕಷ್ಟು ಸ್ನೇಹಿತರಿದ್ದರೂ ಮದುವೆಗೆ ಯಾರನ್ನೂ ಆಹ್ವಾನಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರಂತೆ.

Taapsee Pannu and Boyfriend Mathias Boe Make Rare Public Appearance, Step  Out For Lunch Date - News18ಮದುವೆ ಒಂದು ದಿನ ಅಷ್ಟೇ ನಡೆಯೋದು, ಅದರಲ್ಲಿ ಯಾವುದೇ ಡ್ರಾಮಾ ಇರಬಾರದು, ನನ್ನ ಮದುವೆ ಪ್ರೈವೇಟ್ ಆಗಿ ಇರಲಿ ಎಂದು ಇಚ್ಛಿಸುತ್ತೇನೆ ಎಂದು ತಾಪ್ಸಿ ಹೇಳಿಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!