ಹುಣಸೆಹಣ್ಣು
ಜೀರಿಗೆ
ಖಾರದಪುಡಿ
ಬೆಲ್ಲ
ಉಪ್ಪು
ಮಾಡುವ ವಿಧಾನ
ಮೊದಲು ಹುಣಸೆಹಣ್ಣನ್ನು ನೀರಿನಲ್ಲಿ ನೆನೆಸಿಡಿ
ನಂತರ ಇದಕ್ಕೆ ಜೀರಿಗೆ, ಉಪ್ಪು, ಖಾರದಪುಡಿ ಹಾಗೂ ಬೆಲ್ಲ ಹಾಕಿ ಕುಠಾಣಿಯಲ್ಲಿ ಕುಟ್ಟಿ ಅಥವಾ ಮಿಕ್ಸಿ ಮಾಡಿಕೊಳ್ಳಿ
ನಂತರ ಕಡ್ಡಿಗೆ ಸಿಕ್ಕಿಸಿ ಲಾಲಿಪಾಪ್ ರೀತಿ ತಿನ್ನಿ