SHOCKING NEWS | ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಗೆ ಕೊರೋನಾ ಪಾಸಿಟಿವ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಗೆ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ.
ಈ ಕುರಿತಂತೆ ಅವರು ಟ್ವಿಟ್ಟರ್ ನಲ್ಲಿ ಮಾಹಿತಿ ಹಂಚಿಕೊಂಡಿದ್ದು, ನಾನು ಇಂದು ಸ್ವಲ್ಪ ದಣಿದಿದ್ದೆ. ಪರೀಕ್ಷೆಯ ನಂತರ ನಾನು ಪ್ರತ್ಯೇಕವಾಗಿದ್ದೇನೆ. ನನಗ ಕೋವಿಡ್ ಪಾಸಿಟಿವ್ ಎಂಬುದಾಗಿ ಪರೀಕ್ಷೆಯಿಂದ ದೃಢಪಡಿಸಿದೆ. ನಾವೆಲ್ಲರೂ ಮಾಸ್ಕ್ ಧರಿಸೋಣ, ಲಸಿಕೆ ಹಾಕಿಸಿಕೊಳ್ಳೋಣ, ಕೊರೋನಾದಿಂದ ಸುರಕ್ಷಿತವಾಗಿರೋಣ ಎಂದು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!