ಡಿ ಬಾಸ್‌ ಮುಂದಿನ ಚಿತ್ರಕ್ಕೆ ತರುಣ್‌ ಸುಧೀರ್‌ ಆಕ್ಷನ್‌ ಕಟ್‌! ಥೀಮ್‌ ಪೋಸ್ಟರ್‌ ಹೇಗಿದೆ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರ ಮುಂದಿನ ಸಿನಿಮಾಗೆ ನಿರ್ದೇಶಕ ವಿ. ಹರಿಕೃಷ್ಣ ಆಕ್ಷನ್‌ ಕಟ್‌ ಹೇಳಲಿದ್ದಾರೆ.
ದರ್ಶನ್‌ ಅವರ 56ನೇ ಚಿತ್ರಕ್ಕೆ ರಾಬರ್ಟ್‌ ಚಿತ್ರದ ನಿರ್ದೇಶಕ ತರುಣ್‌ ಸುಧೀರ್ ನಿರ್ದೇಶಕರಾಗಲಿದ್ದಾರೆ.
ದರ್ಶನ್‌ ಜನ್ಮದಿನದ ಪ್ರಯುಕ್ತ ಹೊಸ ಚಿತ್ರದ ಥೀಮ್‌ ಪೋಸ್ಟರ್‌ ರಿಲೀಸ್‌ ಮಾಡಿದ ಚಿತ್ರ ತಂಡ, ʼಹಿಂದಿರೋವ್ರಿಗೆ ದಾರಿ ಮುಂದಿರೋವ್ನಿಗೆ ಜವಾಬ್ದಾರಿ..ʼ ನನ್ನ ಮುಂದಿನ ಚಿತ್ರ ನಟ ದರ್ಶನ್‌ ಜತೆಗೆ ಹಾಗೂ ಇದಕ್ಕೆ ಪ್ರಸಿದ್ದ ರಾಕ್ ಲೈನ್‌ ಎಂಟರ್‌ ಟೈನ್ಮೆಂಟ್‌ ಫ್ರೈ.ಲಿ. ಅಡಿಯಲ್ಲಿ ನಿರ್ಮಾಣವಾಗಲಿದೆ.
ಪ್ರಸ್ತುತ 55ನೇ ಚಿತ್ರದಲ್ಲಿ ಶೈಲಜಾ ನಾಗ್‌ ಹಾಗೂ ಬಿ. ಸುರೇಶ್‌ ನಿರ್ಮಾಣದ ಕ್ರಾಂತಿ ಚಿತ್ರೀಕರಣದಲ್ಲಿ ದರ್ಶನ್‌ ಬ್ಯುಸಿಯಾಗಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!