ಸಾಮಾಗ್ರಿಗಳು
ಆಲೂಗಡ್ಡೆ
ಕಡ್ಲೆಹಿಟ್ಟು
ಉಪ್ಪು
ಖಾರದಪುಡಿ
ಗರಂ ಮಸಾಲಾ
ಅಜ್ವೈನ್
ಎಣ್ಣೆ
ಮಾಡುವ ವಿಧಾನ
ಮೊದಲು ಆಲೂಗಡ್ಡೆಯನ್ನು ಬೇಯಿಸಿ
ನಂತರ ಅದಕ್ಕೆ ಕಡ್ಲೆಹಿಟ್ಟು, ಉಪ್ಪು, ಖಾರದಪುಡಿ, ಗರಂ ಮಸಾಲಾ, ಅಜ್ವೈನ್ ಹಾಕಿ
ನಂತರ ಚಕ್ಕುಲಿ ಹೊರಳಿನಲ್ಲಿ ಸಣ್ಣ ಹೊರಳು ಬಳಸಿ ಕಾದ ಎಣ್ಣೆಗೆ ಹಾಕಿ ಭುಜಿಯಾ ಸವಿಯಿರಿ