September 28, 2026
Monday, September 28, 2026
spot_img

FOOD | ಅನ್ನ ಸಾಂಬಾರ್‌ ಜೊತೆ ಟೇಸ್ಟಿ ಬದನೆಕಾಯಿ ಫ್ರೈ ಇದ್ರೆ ಊಟದ ರುಚಿ ಡಬಲ್‌

ಸಾಮಾಗ್ರಿಗಳು
ಬದನೆಕಾಯಿ
ಉಪ್ಪು
ಖಾರದಪುಡಿ
ಗರಂ ಮಸಾಲಾ
ಸಾಂಬಾರ್‌ ಪುಡಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್‌
ಎಣ್ಣೆ
ಪೆಪ್ಪರ್‌ ಪೌಡರ್

ಮಾಡುವ ವಿಧಾನ
ಬದನೆಕಾಯಿಯನ್ನು ಉದ್ದುದ್ದಕ್ಕೆ ಹೆಚ್ಚಿ ಪಾತ್ರೆಗೆ ಹಾಕಿ
ಇದಕ್ಕೆ ಉಪ್ಪು, ಖಾರದಪುಡಿ, ಗರಂ ಮಸಾಲಾ, ಸಾಂಬಾರ್‌ ಪುಡಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್‌, ಪೆಪ್ಪರ್‌ ಪುಡಿ ಹಾಗೂ ಸ್ವಲ್ಪ ಎಣ್ಣೆ ಹಾಕಿ ಮಿಕ್ಸ್‌ ಮಾಡಿ
ನಂತರ ಪ್ಯಾನ್‌ಗೆ ಎಣ್ಣೆ ಹಾಕಿ, ಬದನೆಕಾಯಿಯನ್ನು ಹಾಕಿ
ಎರಡು ಕಡೆ ಬ್ರೌನ್‌ ಆಗುವವರೆಗೂ ಬೇಯಿಸಿಕೊಂಡರೆ ಬದನೆಕಾಯಿ ಫ್ರೈ ರೆಡಿ

Must Read