TASTY FOOD| ಸಿಕ್ಕಾಪಟ್ಟೆ ರುಚಿ ನೀಡುವ ಅಕ್ಕಿ ಪಾಯಸ, ಮಾಡೋದು ಇಷ್ಟು ಸುಲಭ..

ಸಾಮಾಗ್ರಿಗಳು
ಅಕ್ಕಿ
ಹಾಲು
ಡ್ರೈಫ್ರೂಟ್ಸ್
ತುಪ್ಪ
ಸಕ್ಕರೆ
ಕೇಸರಿ

ಮಾಡುವ ವಿಧಾನ
ಮೊದಲು ಸಣ್ಣ ಉರಿಯಲ್ಲಿ ಹಾಲು ಕಾಯಿಸಿ, ಹಾಲು ಸ್ವಲ್ಪ ಗಟ್ಟಿಯಾಗಲು ಬಿಡಿ
ನಂತರ ಇದಕ್ಕೆ ಸ್ವಲ್ಪ ಅಕ್ಕಿ ಹಾಕಿ
ನಂತರ ಆಗಾಗ ಕೈ ಆಡಿಸುತ್ತಾ ಇರಿ
ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ಡ್ರೈ ಫ್ರೂಟ್ಸ್ ಹಾಕಿ
ನಂತರ ಇದಕ್ಕೆ ತುಪ್ಪ, ಹಾಗೂ ಸಕ್ಕರೆ ಹಾಕಿ ಮಿಕ್ಸ್ ಮಾಡಿ.
ನಂತರ ಚೆನ್ನಾಗಿ ಕೈ ಆಡಿಸಿ, ಸ್ವಲ್ಪ ತಣ್ಣಗಾಗಲು ಬಿಡಿ
ನಂತರ ಬೌಲ್‌ಗಳಲ್ಲಿ ಸರ್ವ್ ಮಾಡಿ

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!