ಸಾಮಾಗ್ರಿಗಳು
ಚಕ್ಕೆ
ಲವಂಗ
ಶುಂಠಿ
ಬೆಳ್ಳುಳ್ಳಿ
ಈರುಳ್ಳಿ
ಟೊಮ್ಯಾಟೊ
ಮೆಣಸಿನಕಾಯಿ
ತೆಂಗಿನಕಾಯಿ
ಖಾರದಪುಡಿ
ಸಾಂಬಾರ್ ಪುಡಿ
ಕೊತ್ತಂಬರಿ
ಕಾಯಿ
ಹೇಗೆ ಮಾಡೋದು?
ಮೊದಲು ಬಾಣಲೆಗೆ ಎಣ್ಣೆ ಚಕ್ಕೆ ಲವಂಗ ಹಾಗೂ ಈರುಳ್ಳಿ ಹಾಕಿ
ನಂತರ ಮೆಣಸಿನಕಾಯಿ ಹಾಗೂ ಟೊಮ್ಯಾಟೊ ಹಾಕಿ ಬಾಡಿಸಿ
ನಂತರ ಶುಂಠಿ ಬೆಳ್ಳುಳ್ಳಿ ಹಾಕಿ ಮಿಕ್ಸ್ ಮಾಡಿ
ನಂತರ ಅದನ್ನು ಆಫ್ ಮಾಡಿ ಕಾಯಿ, ಸಾಂಬಾರ್ ಪುಡಿ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ
ನಂತರ ಇದನ್ನು ಮಿಕ್ಸಿ ಮಾಡಿ
ಬಾಣಲೆಗೆ ಈ ಮಸಾಲಾ ಹಾಗೂ ನೀರು ಹಾಕಿ ಕುದಿಸಿ, ಕಡೆಗೆ ಮೊಟ್ಟೆ ಒಡೆಯಿರಿ
ಮೊಟ್ಟೆ ಬೆಂದ ನಂತರ ಸಾಂಬಾರ್ ರೆಡಿ