ಮೊದಲು ಪ್ಯಾನ್‌ಗೆ ಎಣ್ಣೆ, ಸಾಸಿವೆ, ಜೀರಿಗೆ, ಹಿಂಗ್ ಹಾಕಿ
ನಂತರ ಇದಕ್ಕೆ ಈರುಳ್ಳಿ, ಆಲೂಗಡ್ಡೆ ಹಾಕಿ ಬಾಡಿಸಿ
ನಂತರ ಉಪ್ಪು, ಖಾರದಪುಡಿ, ಗರಂ ಮಸಾಲಾ, ಮ್ಯಾಗಿ ಮಸಾಲಾ ಹಾಕಿ ಬಾಡಿಸಿ
ಮುಚ್ಚಿ ಬೇಯಿಸಿದ್ರೆ ಆಲೂಗಡ್ಡೆ ಬೇಗ ಬೆಂದು ಮೆತ್ತಗೆ ರುಚಿಯಾಗಿ ಇರುತ್ತದೆ.
ಕರಿಬೇವು ಹಾಕಿ ಆಫ್ ಮಾಡಿ, ಮೊಸರನ್ನದ ಜೊತೆ ತಿಂದ್ರೆ ಆಲೂ ಫ್ರೈ ರೆಡಿ
- Advertisement -

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ