ಸಾಮಾಗ್ರಿಗಳು
ತಾವರೆ ಬೀಜ
ಉಪ್ಪು
ಖಾರದಪುಡಿ
ಡ್ರೈ ಮ್ಯಾಂಗೋ ಪುಡಿ
ತುಪ್ಪ
ಆರಿಗ್ಯಾನೋ
ಮಾಡುವ ವಿಧಾನ
ಮೊದಲು ಬಾಣಲೆಗೆ ತಾವರೆ ಬೀಜ ಹಾಕಿ ಹುರಿಯಿರಿ
ನಂತರ ಅದನ್ನು ತೆಗೆದು ಎಣ್ಣೆ ಹಾಕಿ
ಅದಕ್ಕೆ ಎಲ್ಲ ಪುಡಿಗಳನ್ನು ಹಾಕಿ ತಾವರೆ ಬೀಜ ಹಾಕಿ ಮಿಕ್ಸ್ ಮಾಡಿ ಸೇವಿಸಿ
ಸಾಮಾಗ್ರಿಗಳು
ತಾವರೆ ಬೀಜ
ಉಪ್ಪು
ಖಾರದಪುಡಿ
ಡ್ರೈ ಮ್ಯಾಂಗೋ ಪುಡಿ
ತುಪ್ಪ
ಆರಿಗ್ಯಾನೋ
ಮಾಡುವ ವಿಧಾನ
ಮೊದಲು ಬಾಣಲೆಗೆ ತಾವರೆ ಬೀಜ ಹಾಕಿ ಹುರಿಯಿರಿ
ನಂತರ ಅದನ್ನು ತೆಗೆದು ಎಣ್ಣೆ ಹಾಕಿ
ಅದಕ್ಕೆ ಎಲ್ಲ ಪುಡಿಗಳನ್ನು ಹಾಕಿ ತಾವರೆ ಬೀಜ ಹಾಕಿ ಮಿಕ್ಸ್ ಮಾಡಿ ಸೇವಿಸಿ
ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ