ಹೊಸದಿಗಂತ ಡಿಜಿಟಲ್ ಡೆಸ್ಕ್:
ಸುದೀರ್ಘ ಸರಣಿಗಳಿಗಾಗಿ ಟೀಂ ಇಂಡಿಯಾ ಇದೀಗಷ್ಟೇ ಸೌತ್ ಆಫ್ರಿಕಾ ತಲುಪಿದೆ.
ಡಿ.೬ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಆಟಗಾರರು ಇಂದು ಡರ್ಬನ್ ತಲುಪಿದ್ದಾರೆ.
ಭಾರತೀಯ ಆಟಗಾರರಿಗೆ ದಕ್ಷಿಣ ಆಫ್ರಿಕಾದಲ್ಲಿ ಆತ್ಮೀಯತೆಯ ಸ್ವಾಗತ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಒಂದು ತಿಂಗಳ ಅವಧಿಯ ಪ್ರವಾಸದಲ್ಲಿ ಭಾರತ ಮೊದಲು ಟಿ೨೦ ಸವಾಲನ್ನು ಎದುರಿಸಲಿದೆ.
South Africa bound ✈️🇿🇦#TeamIndia are here 👌👌#SAvIND pic.twitter.com/V2ES96GDw8
— BCCI (@BCCI) December 7, 2023