Wednesday, February 28, 2024

ಸೌತ್ ಆಫ್ರಿಕಾ ತಲುಪಿದ ಟೀಂ ಇಂಡಿಯಾ: ಸೀರೀಸ್‌ಗೆ ಭರ್ಜರಿ ತಯಾರಿ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಸುದೀರ್ಘ ಸರಣಿಗಳಿಗಾಗಿ ಟೀಂ ಇಂಡಿಯಾ ಇದೀಗಷ್ಟೇ ಸೌತ್ ಆಫ್ರಿಕಾ ತಲುಪಿದೆ.

ಡಿ.೬ರಂದು ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ಆಟಗಾರರು ಇಂದು ಡರ್ಬನ್ ತಲುಪಿದ್ದಾರೆ.

ಭಾರತೀಯ ಆಟಗಾರರಿಗೆ ದಕ್ಷಿಣ ಆಫ್ರಿಕಾದಲ್ಲಿ ಆತ್ಮೀಯತೆಯ ಸ್ವಾಗತ ಸಿಕ್ಕಿದೆ. ದಕ್ಷಿಣ ಆಫ್ರಿಕಾದ ಒಂದು ತಿಂಗಳ ಅವಧಿಯ ಪ್ರವಾಸದಲ್ಲಿ ಭಾರತ ಮೊದಲು ಟಿ೨೦ ಸವಾಲನ್ನು ಎದುರಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!