ಕಾಶ್ಮೀರದಲ್ಲಿ ಉಗ್ರರಿಂದ ಕಿರುತೆರೆ ನಟಿ ಹತ್ಯೆ: 10 ವರ್ಷದ ಬಾಲಕನಿಗೂ ಗಾಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಜಮ್ಮು ಕಾಶ್ಮೀರದ ಬದ್ಗಾಮ್‌ ಜಿಲ್ಲೆಯಲ್ಲಿ ಭಯೋತ್ಪಾದಕರು ಕಿರುತೆರೆ ನಟಿ ಮನೆಯ ಮೇಲೆ ದಾಳಿ ನಡೆಸಿ ಆಕೆಯನ್ನು ಹತ್ಯೆಗೈದಿದ್ದಾರೆ. ಘಟನೆಯಲ್ಲಿ ಆಕೆಯ 10 ವರ್ಷದ ಸೋದರಳಿಯನೂ ಗಾಯಗೊಂಡಿದ್ದಾರೆ.

ಬದ್ಗಾಮ್‌ ನ ಹಿಸ್ರೂ ಚದುರದಲ್ಲಿರುವ ನಟಿ ಅಮ್ರಿನ್‌ ಭಟ್ ಅವಳ ಮನೆಯ ಮೇಲೆ ಲಷ್ಕರ್-ಎ-ತೊಯ್ಬಾದ (ಎಲ್‌ಇಟಿ) ಮೂವರು ಭಯೋತ್ಪಾದಕರು ದಾಳಿನಡೆಸಿದ್ದಾರೆ ಎಂದು ಪೋಲೀಸ್‌ ಮೂಲಗಳು ಹೇಳಿವೆ. ಘಟನೆಯಲ್ಲಿ ನಟಿ ಅಮ್ರೀನ್‌ ಭಟ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರೆ ಅವರ 10 ವರ್ಷದ ಸೋದರಳಿಯನ ತೊಳಿಗೆ ಗುಂಡಿನ ಗಾಯಗಳಾಗಿವೆ ಎಂದು ಮೂಲಗಳು ವರದಿ ಮಾಡಿವೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!