ನನ್ನ ಹೆಂಡತಿಗೆ ಪಲ್ಲಕ್ಕಿ ಬಸ್‌ನಲ್ಲೇ ಮೈಸೂರಿಗೆ ಹೋಗೋಕೆ ಹೇಳಿದಿನಿ: ಡಿಸಿಎಂ

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಾನು ಕೂಡ ಪಲ್ಲಕ್ಕಿ ಬಸ್‌ನಲ್ಲಿ ಕುಳಿತಿದ್ದೇನೆ, ಮಲಗಿ ಕೂಡ ನೋಡಿದ್ದೇನೆ, ಉದ್ದ ಎಲ್ಲ ಸರಿಯಾಗಿದೆ, ನನ್ನ ಹೆಂಡತಿಗೂ ಪಲ್ಲಕ್ಕಿ ಬಸ್‌ನಲ್ಲೇ ಮೈಸೂರಿಗೆ ಹೋಗೋಕೆ ಹೇಳಿದ್ದೀನಿ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದಾರೆ.

Pallakki: ಅಕ್ಟೋಬರ್ 7ರಂದು ರಸ್ತೆಗಿಳಿಯಲಿವೆ ಕೆಎಸ್​ಆರ್​ಟಿಸಿಯ 40 ನಾನ್‌ ಎಸಿ  ಸ್ಲೀಪರ್ ಬಸ್‌ | KSRTC New Bus: Pllakki Non Ac Sleeper Bus Set To Launch On  Oct 7th - Kannada Oneindiaವಿಧಾನಸೌಧದ ಮುಂಭಾಗದಲ್ಲಿ ನಡೆದ ಬಸ್ ಚಾಲನೆ ಕಾರ್ಯಕ್ರಮದಲ್ಲಿ ಮಾತನಾಡಿದ್ದು,ಇಡೀ ದೇಶದಲ್ಲೇ ನಮ್ಮ ರಾಜ್ಯದ ಸಾರಿಗೆ ಮಾದರಿಯಾಗಿದೆ. ನೂತನ ಬಸ್‌ಗೆ ಪಲ್ಲಕ್ಕಿ ಎಂದು ಹೆಸರಿಟ್ಟಿರುವ ಸಚಿವರಿಗೆ ಅಭಿನಂದನೆಗಳು. ಪ್ರತಿ ಮನೆಯ ಮಹರಾಣಿಯರು ಪಲ್ಲಕ್ಕಿಯಲ್ಲೇ ತೆರಳಲಿ ಎಂದಿದ್ದಾರೆ.

BREAKING : 148 'KSRTC' ಪಲ್ಲಕ್ಕಿ ಬಸ್ ಗಳಿಗೆ ಸಿಎಂ ಸಿದ್ದರಾಮಯ್ಯ ಚಾಲನೆ, ಇಂದಿನಿಂದ  ಸಂಚಾರ ಆರಂಭ | Kannada Dunia | Kannada News | Karnataka News | India News

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!