ಸಾಮಾಗ್ರಿಗಳು
ಹೀರೇಕಾಯಿ-1
ಟೊಮ್ಯಾಟೊ-2
ಈರುಳ್ಳಿ-1
ಬೆಳ್ಳುಳ್ಳಿ-3 ಎಸಳು
ಉಪ್ಪು
ಹಿಂಗ್- 1 ಚಿಟಿಕೆ
ಎಣ್ಣೆ
ಸಾಂಬಾರ್ ಪುಡಿ – ಅರ್ಧ ಚಮಚ
ಖಾರದಪುಡಿ – 1 ಚಮಚ
ಹುಣಸೆಹುಳಿ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ಹೀರೇಕಾಯಿ, ಬೇಳೆ, ಉಪ್ಪು, ನೀರು, ಅರಿಶಿಣ ಹಾಕಿ ವಿಶಲ್ ಕೂಗಿಸಿನಂತರ ಒಗ್ಗರಣೆಗೆ ಎಣ್ಣೆ, ಕರಿಬೇವು, ಹಿಂಗ್ ಹಾಕಿ
ನಂತರ ಬೆಂದ ತರಕಾರಿ ಬೇಳೆಯನ್ನು ಚೆನ್ನಾಗಿ ಸ್ಮ್ಯಾಶ್ ಮಾಡಿ ಹಾಕಿ
ಇದಕ್ಕೆ ಉಪ್ಪು, ಖಾರದಪುಡಿ, ಸಾಂಬಾರ್ ಪುಡಿ ಹಾಗೂ ಹುಣಸೆ ಹುಳಿ ಹಾಕಿ ಮಿಕ್ಸ್ ಮಾಡಿದ್ರೆ ಸಾಂಬಾರ್ ರೆಡಿ