ಬೆಂಗಳೂರಿನ ಜಯನಗರ ಬಸ್‌ಡಿಪೋ ವಿಸಿಟ್ ಮಾಡಿದ ತಲೈವಾ, ಹಳೆ ನೆನಪುಗಳಲ್ಲಿ ಮಿಂದ ರಜನೀ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಬೆಂಗಳೂರಿನ ಜಯನಗರದ ಬಸ್ ಡಿಪೋಗೆ ತಲೈವಾ ಭೇಟಿ ನೀಡಿದ್ದು, ಡ್ರೈವರ್-ಕಂಡಕ್ಟರ್‌ಗಳ ಜೊತೆ ಮಾತುಕತೆ ನಡೆಸಿದ್ದಾರೆ.

ರಜನೀಕಾಂತ್ ಚಿತ್ರರಂಗಕ್ಕೆ ಎಂಟ್ರಿ ನೀಡೋಕೆ ಮುನ್ನ ಜಯನಗರದ ಡಿಪೋದಲ್ಲಿ ಕೆಲಸ ಮಾಡುತ್ತಿದ್ದರು. ಹಳೆ ನೆನಪುಗಳನ್ನು ತಲೈವಾ ಮೆಲುಕು ಹಾಕಿ ಎಲ್ಲರ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!