CINE NEWS | ಆಸ್ಕರ್ ದಾರಿ ತೋರಿಸಿದ್ದಕ್ಕೆ ಥ್ಯಾಂಕ್ಯೂ ಎಂದ ಶಾರುಖ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಟ ಶಾರುಖ್ ಖಾನ್ ಹಾಗೂ ನಟ ರಾಮ್‌ಚರಣ್ ಮಧ್ಯೆ ಒಂದೊಳ್ಳೆ ಸ್ನೇಹ ಇದೆ, ನಾಟು ನಾಟು ಹಾಡಿಗೆ ಆಸ್ಕರ್ ಪ್ರಶಸ್ತಿ ಸಿಕ್ಕ ನಂತರ ಇದೀಗ ಶಾರುಖ್ ಅಭಿನಂದನೆ ತಿಳಿಸಿದ್ದಾರೆ.

ಅಷ್ಟೇ ಅಲ್ಲದೆ, ಒಂದು ಬಾರಿಯಾದ್ರೂ ಆಸ್ಕರ್ ಮುಟ್ಟೋಕೆ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಥ್ಯಾಂಕ್ಯೂ ಮೈ ಮೆಗಾ ಪವರ್ ಸ್ಟಾರ್, ನಿಮ್ಮ ತಂಡ ಆಸ್ಕರ್‌ನ್ನು ಭಾರತಕ್ಕೆ ತಂದ ಮೇಲೆ ಅದನ್ನು ಮುಟ್ಟೋಕೆ ಕೊಡಿ ಪ್ಲೀಸ್, ಲವ್ ಯು ಎಂದು ಟ್ವೀಟ್ ಮಾಡಿದ್ದಾರೆ.

 

 

 

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!