Sunday, June 26, 2022

Latest Posts

”ಆ ಪಾತ್ರ ಭಾವನಾತ್ಮಕವಾಗಿ ತುಂಬಾ ನೋವುಂಟು ಮಾಡಿತ್ತು”

ಹೊಸದಿಗಂತ ಡಿಜಿಟಲ್ ಡೆಸ್ಕ್:

ದೀಪಿಕಾ ಪಡುಕೋಣ್, ಸಿದ್ಧಾಂತ್ ಚತುರ್ವೇದಿ ಹಾಗೂ ಅನನ್ಯಾ ಪಾಂಡೆ ಅಭಿನಯದ ಗೆಹ್ರಾಯಿಯಾ ಸಿನಿಮಾ ಟ್ರೇಲರ್ ಈಗಾಗಲೇ ರಿಲೀಸ್ ಆಗಿದೆ.

On Deepika Padukone's birthday, Gehraiyaan makers drop posters of film,  reveal new release date - Movies Newsಸಿನಿಮಾದಲ್ಲಿ ಅನನ್ಯಾ ಟಿಯಾ ಎನ್ನುವ ಪಾತ್ರ ಮಾಡಿದ್ದಾರೆ, ಸಿದ್ಧಾಂತ್ ಟಿಯಾ ಬಾಯ್‌ಫ್ರೆಂಡ್ ಪಾತ್ರ ಮಾಡಿದ್ದು, ದೀಪಿಕಾ ಟಿಯಾ ಕಸಿನ್ ಆಗಿದ್ದಾರೆ.
ಟಿಯಾ ಬಾಯ್‌ಫ್ರೆಂಡ್ ಇದರಲ್ಲಿ ದೀಪಿಕಾ ಜತೆ ಅಫೇರ್ ಇಟ್ಟುಕೊಂಡಿರುತ್ತಾರೆ. ಈ ಕಥಾಹಂದರ ಹೊಂದಿರೋ ಸಿನಿಮಾದಲ್ಲಿ ತನ್ನ ರೋಲ್ ನಿಭಾಯಿಸುವಾಗ ಮನಸ್ಸಿಗೆ ಏನು ಅನಿಸುತ್ತಿತ್ತು ಎಂದು ಅನನ್ಯಾ ಹೇಳಿದ್ದಾರೆ.

Deepika Padukone Ananya Panday And Siddhant Chaturvedi Introduce Gehraiyaan  a Film About Relationships - Release Date Out Watch Teaserನಾನು ಸುಮಾರು ಸಿನಿಮಾ ಮಾಡಿದ್ದೇನೆ. ಆದರೆ ಈ ರೀತಿ ಪಾತ್ರ ಎಂದೂ ಮಾಡಿಲ್ಲ. ಎಮೋಷನಲ್ ಆಗಿ ನಾನು ಸಿಕ್ಕಾಪಟ್ಟೆ ಕಷ್ಟಪಟ್ಟೆ. ನಿಜವಾಗಿಯೂ ನನ್ನ ಬಾಯ್‌ಫ್ರೆಂಡ್ ನನ್ನ ಕಸಿನ್ ಜೊತೆಗೇ ಚೀಟ್ ಮಾಡಿರುವ ಭಾಸ ನನಗಾಯ್ತು. ಎಮೋಷನಲ್ ರೋಲರ್ ಕೋಸ್ಟರ್ ರೈಡ್‌ನಲ್ಲಿ ಕುಳಿತು ಇಳಿದಿದ್ದೇನೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

spot_img
spot_img
spot_img
spot_img

Don't Miss