ಹೆಣ್ಮಕ್ಕಳು ವೇಟ್‌ ಲಿಫ್ಟಿಂಗ್‌ ಮಾಡಿದರೆ ಏನು ಲಾಭ? ಇಲ್ಲಿದೆ ಮಾಹಿತಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಜಿಮ್‌, ವ್ಯಾಯಾಮ ಅಂದರೆ ಅದು ಹುಡುಗರಿಗೆ ಮಾತ್ರ ಸೀಮಿತ ಅನ್ನೋರು ಹಲವರಿದ್ದಾರೆ. ಆದರೆ ಹೆಣ್ಣುಮಕ್ಕಳು ವೇಟ್‌ ಲಿಫ್ಟಿಂಗ್‌ ಮಾಡುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭ ಇದೆ…

  • ವೇಟ್‌ ಲಿಫ್ಟಿಂಗ್‌ ಮಾಡುವುದರಿಂದ ಕೊಬ್ಬು ಕರಗುತ್ತದೆ.
  • ವ್ಯಾಯಾಮ ಮಾಡಿವುದರಿಂದ ನಿಮಗೆ ಒತ್ತಡ ಕಡಿಮೆ ಮಾಡುತ್ತದೆ.
  • ಹುಡುಗರಿಗೆ ಮಾತ್ರವಲ್ಲ ಹೆಣ್ಣುಮಕ್ಕಳಿಗೂ ದೇಹಕ್ಕೆ ಸ್ಟ್ರೆಂತ್‌ ಕೊಡುತ್ತೆ.
  • ನಿಯಮಿತವಾದ ವ್ಯಾಯಾಮ ಮಾಡುವುದರಿಂದ ಬೆನ್ನು ನೋವು, ಮಂಡಿ ನೋವಿನಂತ ಸಮಸ್ಯೆ ಕಡಿಮೆಯಾಗುತ್ತದೆ.
  • ಹೃದಯ ಸಂಬಂಧಿ ಹಾಗೂ ಮಧುಮೇಹ ಸಮಸ್ಯೆಯಿಂದ ಪಾರಾಗಬಹುದು.
  • ನಿಮ್ಮ ಸ್ನಾಯು ನೋವು ಕಡಿಮೆ ಮಾಡುತ್ತದೆ.
  • ನಿಮ್ಮ ಮೂಳೆಗಳಿಗೆ ಬಲ ಕೊಡುವುದರ ಮೂಲಕ ಕ್ರೀಡೆಯಲ್ಲಿ ಉತ್ತಮಗೊಳಿಸಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!