CINE | ವರ್ಷದ ಹಿಂದಷ್ಟೇ ಮದುವೆಯಾಗಿದ್ದ ನಟಿ ಬಾಳಲ್ಲಿ ಭೀಕರ ಬಿರುಗಾಳಿ, ಪತಿಗೆ ಹೃದಯಾಘಾತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಮಿಳು ಚಿತ್ರನಟಿ ಶ್ರುತಿ ಜೀವನದಲ್ಲಿ ಸಾವು ಬಿರುಗಾಳಿಯಂತೆ ಪ್ರವೇಶ ಮಾಡಿದೆ, ವರ್ಷದ ಹಿಂದಷ್ಟೇ ಮದುವೆಯಾಗಿದ್ದ ಶ್ರುತಿ ಒಂದೇ ವರ್ಷಕ್ಕೆ ತಮ್ಮ ಗಂಡನನ್ನು ಕಳೆದುಕೊಂಡಿದ್ದಾರೆ.

சீரியல் நடிகை ஸ்ருதி சண்முகப்பிரியா-வின் கணவர் மரணம்..! – அதிர வைக்கும் காரணம்..!-TAMIZHAKAM-சினிமா செய்திகள்ಶ್ರುತಿ ಷಣ್ಮುಗ ಪ್ರಿಯಾ ಹಾಗೂ ಅವರ ಪತಿ ಅರವಿಂದ್ ಶೇಖರ್ ಕಳೆದ ವರ್ಷವಷ್ಟೇ ಮದುವೆಯಾಗಿದ್ದರು. ಅರವಿಂದ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರಿಗೆ 30 ವರ್ಷ ವಯಸ್ಸಾಗಿತ್ತು.

Nadhaswaram fame sruthi shanmuga priya introduces her fiance marriage soon | Galattaತಮಿಳು ಸೀರಿಯಲ್‌ಗಳ ಮೂಲಕ ಮನೆಮಾತಾಗಿದ್ದ ಶ್ರುತಿ ಜೀವನದಲ್ಲಿ ಇಷ್ಟು ದೊಡ್ಡ ನಷ್ಟವಾಗಿದ್ದು, ಅಭಿಮಾನಿಗಳು ಕಂಬನಿ ಮಿಡಿಯುತ್ತಿದ್ದಾರೆ. ಅರವಿಂದ್ ಫಿಟ್ನೆಸ್ ಟ್ರೇನರ್ ಆಗಿದ್ದರು, ಸದಾ ಫಿಟ್ ಆಗಿ ಇರುವ ಅರವಿಂದ್‌ಗೆ ಹೃದಯಾಘಾತ ಎಂದರೆ ನಂಬಲಸಾಧ್ಯ ಎಂದು ಅಭಿಮಾನಿಗಳು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!